Site icon PowerTV

ಸಿನಿಮಾದಲ್ಲಿ ಚಾನ್ಸ್ ಕೊಡಿಸುವುದಾಗಿ ವಂಚನೆ ; ನಿರ್ಮಾಪಕನ ವಿರುದ್ಧ ದೂರು

ಬೆಂಗಳೂರು : ಸಿನಿಮಾದಲ್ಲಿ ಚಾನ್ಸ್ ಕೊಡಿಸುವುದಾಗಿ ಒರ್ವ ಯುವತಿಗೆ ವಂಚನೆ ಮಾಡಿದ ಅಸಾಮಿ.

ನಿರ್ದೇಶಕ ಸಂತೋಷ್ ಎಂಬಾತ ಸಿನಿಮಾದಲ್ಲಿ ಚಾನ್ಸ್ ಕೊಡಿಸುವುದಾಗಿ ಒರ್ವ ಯುವತಿಗೆ ನಂಬಿಸಿದ್ದ ನಿರ್ಮಾಪಕ. ಸಿನಿಮಾದಲ್ಲಿ ನಟನೆ ಮಾಡಬಹುದು ಅಥವಾ ಟಿವಿಯಲ್ಲಿ ಕಾಣಿಸಿಕೊಳ್ಳುವ ಆಸೆಯಿಂದ ಸಂತೋಷನನ್ನು ನಂಬಿದ್ದ ಯುವತಿ.

ಇದನ್ನೇ ನೆಪ ಮಾಡಿಕೊಂಡು ಹಂತ ಹಂತವಾಗಿ ಗೂಗಲ್​ಪೇ, ಪೋನ್ ಪೇ ಮೂಲಕ ಯುವತಿಯ ಬಳಿ ಹಣ ಹಾಕಿಸಿಕೊಳ್ಳುತ್ತಿದ್ದ ಆರೋಪಿ ಸಂತೋಷ್.

ಇದನ್ನು ಓದಿ : ಪ್ರಕಾಶ್ ರೈ ರಿಯಲ್ ಲೈಫ್​ನಲ್ಲೂ ವಿಲನ್ : ಆರ್. ಅಶೋಕ್

ಬಳಿಕ ಆ ಯುವತಿಗೆ ಅವನ ವಂಚನೆ ತಿಳಿದಿದ್ದು, ತಕ್ಷಣ ಯಶವಂತಪುರ ಪೋಲಿಸ್ ಠಾಣೆಗೆ ದೂರು ನೀಡಿರುವ ಯುವತಿ. ಸದ್ಯ ಪ್ರಕರಣ ಸಂಬಂಧ ಆರೋಪಿಯ ಬಗ್ಗೆ ತನಿಖೆ ಶುರು ಮಾಡಿದ ಪೋಲಿಸರು.

Exit mobile version