Site icon PowerTV

ರೀಲ್ಸ್ ಹುಚ್ಚು, ಬೈಕ್ ನಿಂದ ಬಿದ್ದ ಯುವಕ

ಧಾರವಾಡ : ರೀಲ್ಸ್ ಮಾಡಲು ಹೋಗಿ ಬೈಕ್ ನಿಂದ ಬಿದ್ದ ಯುವಕ, ಜಿಲ್ಲೆಯ ಅಣ್ಣಿಗೇರಿ ರಸ್ತೆಯಲ್ಲಿ  ಘಟನೆ.

ಗದಗ ಜಿಲ್ಲೆಯ ನರಗುಂದ ಪಟ್ಟಣದ ನಿವಾಸಿ ಸಮೀರ್ ಎಂಬ ಯುವಕ ರಿಲ್ಸ್ ಮಾಡುವ ಹುಚ್ಚಿನಿಂದ, ಬೈಕ್ ನಲ್ಲಿ ಅಣ್ಣಿಗೇರಿ ರಸ್ತೆಯಲ್ಲಿ ಹೋಗುವ ವೇಳೆ ಬೈಕ್ ಮೇಲೆ ಎದ್ದು ನಿಂತು ರೀಲ್ಸ್ ಮಾಡಲು ಹೋಗಿದ್ದ ಸಮೀರ್. ಘಟನೆ ಹಿನ್ನೆಲೆ ಗಂಭೀರ ಗಾಯಕ್ಕೆ ಒಳಗಾದ ಯುವಕ.

ಇದನ್ನು ಓದಿ : ಮೋದಿ ನಾಯಕತ್ವ ಕೊಂಡಾಡಿದ ಅಮಿತ್ ಶಾ

ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

ರೀಲ್ಸ್ ಮಾಡಲು ಮುಂದಾದ ವೇಳೆ ಬೈಕ್ ಮುಂದೇ ಹೋಗುತ್ತಿದ್ದ ಹಾಗೆ ಆಯಾ ತಪ್ಪಿ ಬಿದ್ದ ಯುವಕ. ಅಪಘಾತದ ಪರಿಣಾಮ ಗಂಭೀರ ಗಾಯಗೊಂಡಿರುವ ಸಮೀರ್ ನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೆಡೆಸಲಾಗಿದೆ.

Exit mobile version