Site icon PowerTV

ಹಾಸನ ಜಿಲ್ಲೆಯಲ್ಲಿ ವರುಣನ ಅರ್ಭಟಕ್ಕೆ ಕುಸಿಯುತ್ತಿರುವ ರಸ್ತೆಗಳು

ಹಾಸನ : ಕೆಲ ಜಿಲ್ಲೆಗಳಲ್ಲಿ ಇಂದಿನಿಂದ ವರುಣನ ಅರ್ಭಟ ಶುರುವಾಗಿದ್ದು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಮಳೆಯ ಹಿನ್ನೇಲೆ ರಸ್ತೆಗಳು ಕುಸಿದು ಹೋಗಿವೆ.

ಇದನ್ನು ಓದಿ :ಬೆಂಬಲ ಬೆಲೆ ಆಗ್ರಹಿಸಿ ತೆಂಗು ಬೆಳೆಗಾರರು ಇಂದು ಬೃಹತ್​ ಪ್ರತಿಭಟನೆ

ಭಯದಲ್ಲಿಯೇ ವಾಹನ ಸವಾರರ ಓಡಾಟ.

ಹೌದು, ಆಲೂರು ಮತ್ತು ಬೇಲೂರು ತಾಲೂಕಿನ ಹಲವು ಕಡೆಗಳಲ್ಲಿ ಹೆಚ್ಚಾಗಿರುವ ಮಳೆ. ಇಂದು ಸಕಲೇಶಪುರ ಸೇರಿ ಹಲವೆಡೆ ಮಳೆಯು ಶುರುವಾಗಿದ್ದು, ರಸ್ತೆಗಳೆಲ್ಲ ಕುಸಿದು ಹೋಗುತ್ತೀವಿ. ರಾಷ್ರ್ಟೀಯ ಹೆದ್ದಾರಿ 75 ರಲ್ಲಿ ರಸ್ತೆ ಕುಸಿದು ಹೋಗುತ್ತಿದೆ ಹಾಗೆಯೇ ಸಕಲೇಶಪುರ ಸಮೀಪದ ಆನೆಮಹಲ್ ಬಳಿ ಇರುವ ರಸ್ತೆ ಕುಸಿದು ಹೋಗಿದೆ.

ಅವೈಜ್ಞಾನಿಕ ಕಾಮಗಾರಿಗಳಿಂದ ರಸ್ತೆಗಳ ಕುಸಿತ.

ಎಂದು ಗ್ರಾಮಸ್ಥರ ಆರೋಪ, ಮಂಗಳೂರು ಹಾಗೂ ಬೆಂಗಳೂರು ಸಂಪರ್ಕ ಕಲ್ಪಿಸೋ ಪ್ರಮುಖ ರಸ್ತೆಗಳು ಮಳೆಯ ಅರ್ಭಟಕ್ಕೆ ಕುಸಿದು ಹೋಗಿವೆ ವಾಹನ ಸವಾರಾರು ಆತಂಕದ ನಡುವೆಯೆ ಪ್ರಯಾಣ ಮಾಡುತ್ತಿದ್ದಾರೆ.

Exit mobile version