Site icon PowerTV

ವಿಪಕ್ಷಗಳು ಎಲ್ಲಿ ಬೇಕಾದರೂ ಪ್ರತಿಭಟನೆ ಮಾಡಿಕೊಳ್ಳಲಿ ಗ್ಯಾರೆಂಟಿಗಳು ಅನುಷ್ಟಾನ ಪಕ್ಕ:ಡಿಕೆಶಿ

ಬೆಂಗಳೂರು : ಬಿಜೆಪಿ ಪಕ್ಷದವರು ಎಲ್ಲಿ ಬೇಕಾದರೂ ಪ್ರತಿಭಟನೆ ಮಾಡಲಿ ನಮ್ಮ ಗ್ಯಾರೆಂಟಿಗಳು ಅನುಷ್ಟಾನವಾಗುವುದು ಪಕ್ಕ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಒಂದಕ್ಕಿಂತ ಹೆಚ್ಚು ಮೀಟರ್​ಗಳಿಗೆ ಅರ್ಜಿ ಸಲ್ಲಿಸಿದ್ದರೇ ಅರ್ಜಿ ವಜಾ: ಬೆಸ್ಕಾಂ ಎಂ.ಡಿ ಮಹಂತೇಶ್ ಬೀಳಗಿ

ಸದಾಶಿವನಗರದ ತಮ್ಮ ನಿವಾಸದ ಬಳಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿಭಟನೆಯಿಂದ ಯಾವುದೇ ಪ್ರಯೋಜನವಿಲ್ಲ ನಮ್ಮ ಆಚಾರ, ವಿಚಾರ, ಗ್ಯಾರೆಂಟಿಗಳಿಗೆ ಉತ್ತಮ ಪ್ರಚಾರ ಸಿಗುತ್ತಿದೆ.

ಚುನಾವಣಾ ಸಂರ್ಭದಲ್ಲಿ ಜನತೆಗೆ ನಾವು ಏನು ಮಾತು ಕೊಟ್ಟಿದ್ದೆವೋ ಅದೇ ರೀತಿ ನಡೆದುಕೊಳ್ಳಲಿದ್ದೇವೆ ಎಂದು ವಿಪಕ್ಷಗಳ ಹೋರಾಟಕ್ಕೆ ತಿರುಗೇಟು ನೀಡಿದರು.

Exit mobile version