Site icon PowerTV

Aadhaar-PAN link: ಆಧಾರ್‌-ಪಾನ್‌ ಲಿಂಕ್‌ಗೆ ಇಂದೇ ಕೊನೆ ದಿನ

ಬೆಂಗಳೂರು: ಆಧಾರ್‌-ಪಾನ್‌ ಲಿಂಕ್‌ಗೆ ಇಂದೇ ಕೊನೆಯ ದಿನವಾಗಿದೆ.ಲಿಂಕ್ ಮಾಡಿಸದೇ ಇದ್ದರೆ ನಿಮ್ಮ ಪಾನ್ ಕಾರ್ಡ್ ಅಮಾನ್ಯ ಆಗುವ ಸಾದ್ಯತೆ ಇರುತ್ತದೆ. ಮಿಸ್‌ ಆದ್ರೆ ಫೈನ್‌ 10 ಸಾವಿರಕ್ಕೆ ಏರಿಕೆ ಸಾಧ್ಯತೆ ಇದ್ದು, ಸರ್ಕಾರ ಈ ಬಗ್ಗೆ ನೋಟೀಸ್ ಜಾರಿ ಮಾಡಿದ್ದ ತೆರಿಗೆ ಇಲಾಖೆ ಆಧಾರ್-ಪಾನ್ ಲಿಂಕ್ ಮಾಡಿಸಲು ಇದೇ ಕೊನೆ ದಿನ.

ಹೌದು , ಜೂ.30ರವರೆಗೆ ಅವಕಾಶ ಕೊಟ್ಟಿದ್ದ ಸರ್ಕಾರ ಈ ಹಿಂದೆ ಮಾರ್ಚ್ 31 ಕೊನೆಯ ಗಡುವು ಇತ್ತು. ಅದ್ರೆ ಆ ಬಳಿಕ ಜೂನ್‌ 30ರವರೆಗೆ ಅವಧಿ ವಿಸ್ತರಣೆ ಮಾಡಿತ್ತು. ಲಿಂಕ್ ಮಾಡಿಸದೇ ಇದೇ ಲಿಂಕ್​ ಮಾಡಿಸಿಕೊಳ್ಳಿ.

ಸದ್ಯ ಲಿಂಕ್ ಮಾಡಿಸಲು 1000 ರೂ ಫೈನ್ ಇದೆ ಇನ್ನೂ ಲಿಂಕ್ ಮಾಡಿಸದೇ ಇದ್ದರೆ ಪಾನ್ ಕಾರ್ಡ್ ಅಮಾನ್ಯ ಬ್ಯಾಂಕ್ ವಹಿವಾಟುಗಳಿಗೆ ಅತಿ ಮುಖ್ಯವಾಗಿ ಬೇಕು ಪಾನ್ ಕಾರ್ಡ್ ವಿವಿಧ ಮೂಲಗಳಲ್ಲಿ ಹೂಡಿಕೆ ಮಾಡಲೂ ಪಾನ್ ಕಾರ್ಡ್ ಕಡ್ಡಾಯ ಒಂದೊಮ್ಮೆ ಪಾನ್ ಕಾರ್ಡ್ ಆಮಾನ್ಯವಾದರೆ ಬಹುತೇಕ ಎಲ್ಲಾ ಆರ್ಥಿಕ ವಹಿವಾಟುಗಳಿಗೆ ಬ್ರೇಕ್ ಆಗುವ ಸಾಧ್ಯತೆ ಇದೆ.

Exit mobile version