Site icon PowerTV

Monsoon Season : ಮಳೆಗಾಲದಲ್ಲಿ ನಿಮ್ಮ ಆರೋಗ್ಯ ಜೋಪಾನ ಮಾಡಿಕೊಳ್ಳಲು ಈ ಸಿಂಪಲ್​ ಟಿಪ್ಸ್ ಫಾಲೋ ಮಾಡಿ

ಬೇಸಿಗೆಗಾಲ ಮುಗಿದ್ದು ಮಳೆಗಾಲ ಆರಂಭವಾಗುವ ಕಾಲದಲ್ಲಿ ಕೆಲವೊಂದು ಬದಲಾವಣೆಗಳು ನಮ್ಮ ಆರೋಗ್ಯದ ಮೇಲೆ ಆಗುತ್ತಾದೆ. ಇಂಥ ಸಮಯದಲ್ಲಿ ನಮ್ಮ ಆರೋಗ್ಯದಲ್ಲಿ ಕೆಲವು ಏರುಪೇರುಗಳು ಆಗಬಹುದು. ಇದರಿಂದ ನಾವು ಬಜಾವ್​ ಆಗಲು ಮತ್ತು ಆರೋಗ್ಯದ    ಕಾಳಜಿಯನ್ನು ವಹಿಸಲು ನಾವು ಮನೆಯಲ್ಲಿ ಬಳಸುವ ವಸ್ತುಗಳಿಂದ ನಮ್ಮ ಆರೋಗ್ಯದ ರಕ್ಷಣೆ ಮಾಡಬಹುದು ಹಾಗದ್ರೆ ಈ ನೀವು ನಿತ್ಯ ಜೀವನದಲ್ಲಿ ಈ ಸರಳ ಮಾರ್ಗವನ್ನು ಅನುಸರಿಸಿ.

ಮಳೆಗಾಲದಲ್ಲಿ ನೀವು ಈ ಆಹಾರಗಳನ್ನು ಸೇವನೆ ಮಾಡಿ

ದಾಳಿಂಬೆ, ಮಾವಿನಕಾಯಿ ಸಾರು, ನೆಲ್ಲಿಕಾಯಿ (ಒಣಗಿದ) ಸಾರು, ನೆಲ್ಲಿಕಾಯಿ ಉಪ್ಪಿನಕಾಯಿ ಈ ಕೆಂಡದ ರೊಟ್ಟಿ ಸೇವನೆ ಹೆಸರುಕಾಳು, ಮಡಕೆ ಕಾಳು  ಸೇವನೆ ಮಳೆಗಾಲದ ಉತ್ತಮ ಆಹಾರ.

ಚರ್ಮದ ಆರೈಕೆ ಬಗ್ಗೆ ಕೂಡ ಇರಲಿ ಕಾಳಜಿ

ನಾವು ಈ ಸರಳ ಮಾರ್ಗಗಳನ್ನು ಅನುಸರಿಸಿದ್ದಾರೆ ಉತ್ತಮ ಆರೋಗ್ಯವನ್ನು ಕಾಪಡಿಕೊಳ್ಳಬಹುದು.

Exit mobile version