Site icon PowerTV

ಹುಟ್ಟಿದ ದಿನಾಂಕ ಗೊತ್ತಿಲ್ಲವೇ? ಚಿಂತೆಬಿಡಿ ಭವಿಷ್ಯವನ್ನು ಹೀಗೂ ತಿಳಿಯಬಹುದು

ಸಾಮಾನ್ಯವಾಗಿ ಎಲ್ಲರಿಗೂ ತಮ್ಮ ಹುಟ್ಟಿದ ದಿನಾಂಕ ತಿಳಿದಿರುತ್ತದೆ. ಕೆಲವರಿಗೆ ಜನ್ಮ ದಿನಾಂಕವೇ ತಿಳಿದಿರುವುದಿಲ್ಲ. ಅಂತಹವರು ಕೆಲವು ಸಮಸ್ಯೆಗಳಿಗೆ ಒಳಗಾಗುತ್ತಾರೆ. ಹಾಗಿದ್ರೆ, ಹುಟ್ಟಿದ ದಿನಾಂಕ ಗೊತ್ತಿಲ್ಲದವರು ಏನು ಮಾಡಬೇಕು? ಯಾವ ರಾಶಿಗಳ ಮೇಲೆ ಏನು ಪ್ರಭಾವ ಬೀರುತ್ತದೆ. ಈ ಕುರಿತು ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಪವರ್ ಟಿವಿಗೆ ಮಾಹಿತಿ ನೀಡಿದ್ದಾರೆ‌.

ಶ್ರೀ ಶನೈಶ್ವರ ಸ್ವಾಮಿಯು ವಿಶ್ವದ ನ್ಯಾಯಮೂರ್ತಿ, ಕರುಣಾಮಯಿ ಆದ್ದರಿಂದ ಯಾವ ಮನುಷ್ಯನು ಪ್ರಾಯಶ್ಚಿತ್ತ ಪಟ್ಟು ತನ್ನ ದುಷ್ಟಬುದ್ದಿಯನ್ನು ಬಿಟ್ಟು ಸನ್ಮಾರ್ಗದ ಕಡೆಗೆ ಬರುತ್ತಾರೋ ಅಂತಹವರಿಗೆ ಶ್ರೀ ಶನೈಶ್ವರ ಸ್ವಾಮಿಯು ವಿಶೇಷವಾಗಿ ಅವರಿಗೆ ಅನುಗ್ರಹ ಮಾಡುತ್ತಾರೆ.

ಹುಟ್ಟಿದ ದಿನಾಂಕ ಗೊತ್ತಿಲ್ಲದವರು ಮಾಡಬೇಕಾದ ಶಾಂತಿ ಉಪಾಯಗಳು

ಯಾವ ರಾಶಿಗಳ ಮೇಲೆ ಏನು ಪ್ರಭಾವ?

ಸಿಂಹ ರಾಶಿಯವರು ಏನು ಮಾಡಬೇಕು?

ಯಾವ ರಾಶಿಗೆ ಆರ್ಥಿಕ ಲಾಭ? ವಿವಾಹ, ಸಂತಾನ ಪ್ರಾಪ್ತಿ?

 

 

 

Exit mobile version