Site icon PowerTV

ನಿಮ್ಮ ಮುದ್ದಾದ ಮಗುವಿನ ಹೆಸರನ್ನ ಯಾವ ನಾಮಪದದಿಂದ ಇಡಬೇಕು..? ಇಲ್ಲಿದೆ ಉತ್ತರ

ನಿಮ್ಮ ಮಗುವಿಗೆ ಒಂದು ಮುದ್ದಾದ ಹೆಸರು ಇಡಬೇಕು ಎಂಬ ಹಂಬಲ ಎಲ್ಲ ಪೋಷಕರದಲ್ಲಿಯೂ ಇರುತ್ತದೆ. ಆದರೆ, ಆ ಹೆಸರು ಹೇಗಿರಬೇಕು? ಮಗುವಿನ ನಾಮಾಕ್ಷರ ಹೇಗಿರಬೇಕು? ಇದರಿಂದ ಪೋಷಕರಿಗೆ ಆಗುವ ಒಳಿತೇನು? ಈ ಕುರಿತು ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸ್ವಾಮೀಜಿಗಳು ಪವರ್ ಟಿವಿಗೆ ಮಾಹಿತಿ ನೀಡಿದ್ದಾರೆ

 ನಿಮ್ಮ ಮಗುವಿನ ಮುದ್ದಾದ ಹೆಸರು ಹೇಗಿರಬೇಕು ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ  

 

  ನಿಮ್ಮ ಮಗುವಿನ  ಮುದ್ದಾದ ಹೆಸರನ್ನು ಶಾಸ್ತ್ರಬದ್ದವಾಗಿ ಹೇಗೆ ಇಡಬೇಕು..? 

ನಾವು ನಮ್ಮ ಮಗುವಿನ ನಾಮಪದವನ್ನೂ ಹೇಗೆ ಆಯ್ಕೆ ಮಾಡಬೇಕು..? ನಿಮಗೆ ಹೆಸರಿನ ಆಯ್ಕೆಯಲ್ಲಿ ಬರುವ ಅನುಮಾನದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ 

 ನೀವು ಇಡುವಂತಹ ಹೆಸರುಗಳು ಆ ಮಗುವಿನ ತೇಜೋವೃದ್ದಿಯನ್ನು ಉಂಟುಮಾಡುವಂತೆ ಇರಬೇಕು 

ನಾಮಕರಣದ ದಿನದಂದು ಆ ಮಗುವಿನ ನಕ್ಷತ್ರ, ಮಾಸ ರಾಶಿಯನ್ನೂ ನಾವು ನೋಡಿಯೇ ಮಗುವಿಗೆ ಹೆಸರಿಡಬೇಕು 

Exit mobile version