Site icon PowerTV

Megha Shetty : ವೈಟ್​​​ ಆ್ಯಂಡ್​​ ವೈಟ್​​ನಲ್ಲಿ ಹಾಟ್​​ ಆಗಿ ಕಂಗೊಳಿಸಿದ ಮೇಘಾ ಶೆಟ್ಟಿ

ಬೆಂಗಳೂರು: ಶ್ವೇತ ವರ್ಣದ ಉಡುಗೆ ತೊಟ್ಟು ಮೇಘಾ ಶೆಟ್ಟಿ ಸಖತ್​​ ಹಾಟ್​​ ಆಗಿ ಫೋಟೋಶೂಟ್​​ ಮಾಡಿಸಿಕೊಂಡಿದ್ದು, ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​ ಆಗಿ ವೈರಲ್​ ಆಗುತ್ತಿದೆ.

ಕಂಗೊಳಿಸಿದ ಮೇಘಾ.. ಶ್ವೇತ ಬಣ್ಣದ ವಸ್ತ್ರ ಧರಿಸಿಕೊಂಡು ಫೋಟೋಶೂಟ್ ಮಾಡಿಸಿ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ ನಟಿ ಮೇಘಾಶೆಟ್ಟಿ.

Image

ಮೇಘಾ ಶೆಟ್ಟಿ ಹೆಸರಿಗಿಂತ ಅನು ಸಿರಿಮನೆ ಎಂಬ ಹೆಸರಿನ ಮೂಲಕವೇ ಕರ್ನಾಟಕದ ಮನೆಮಾತಾಗಿರುವ ನಟಿ ಮೇಘಾ ಶೆಟ್ಟಿ. ಇದೀಗಾ ಮೇಘಾ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಜೊತೆಜೊತೆಯಲಿ ಧಾರಾವಾಹಿಯ ಖ್ಯಾತ ನಟಿ ಮೇಘಾಶೆಟ್ಟಿ ಅವರು, ಬಿಳಿ ಬಣ್ಣದ ಬಟ್ಟೆ ಧರಿಸಿ ಕ್ಯಾಮೆರಾಗೆ ಫೋಸ್ ನೀಡಿರುವ ಹಾಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​ ಆಗಿರುವ ಮೇಘಾ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಈ ಫೋಟೋಗಳಿಂದ ನಟಿ ಮೇಘಾಶೆಟ್ಟಿ ಹೊಸ ಸಿನಿಮಾಗಾಗಿ ಕಾದು ಕುಳಿತಂತಾಗಿದೆ. ಈಗಾಗಲೇ ಕೈವ & ಆಪರೇಷನ್ ಲಂಡನ್ ಕೆಫೆ ಚಿತ್ರದಲ್ಲಿ ನಟಿಸಿದ್ದು, ಅವೆರಡು ಸಿನಿಮಾ ಬೇಗನೆ ರಿಲೀಸ್ ಆಗಲಿವೆ.

ಇದೀಗಾ ನೀರಿನ ಮಧ್ಯೆ ಹಾಟ್​​ ಆಗಿ ಫೋಟೋಶೂಟ್​​ ಮಾಡಿಸಿಕೊಂಡಿದ್ದು, ನಟಿಯ ಮಾದಕ ಮೈಮಾಟಕ್ಕೆ ಆಕೆಯ ಅಭಿಮಾನಿಗಳು ಫಿದಾ ಆಗಿದ್ದಾರೆ.

 

 

Exit mobile version