Site icon PowerTV

ಬಿಗ್ ಶಾಕ್ : ಬಿಜೆಪಿಯ 8 ಸಚಿವರಿಗೆ ಹಿನ್ನಡೆ

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಮತ ಎಣಿಕೆ ಆರಂಭವಾಗಿದ್ದು, ಬಿಜೆಪಿ ಪಕ್ಷದ ಒಟ್ಟು ಎಂಟು ಸಚಿವರು ಹಿನ್ನಡೆ ಅನುಭವಿಸಿದ್ದಾರೆ.

ಬಳ್ಳಾರಿ ಗ್ರಾಮಾಂತರದಲ್ಲಿ ಸಚಿವ ಬಿ. ಶ್ರೀರಾಮುಲು ಕಾಂಗ್ರೆಸ್ ಅಭ್ಯರ್ಥಿ ನಾಗೇಂದ್ರ ವಿರುದ್ಧ ಶ್ರೀರಾಮುಲು ಹಿನ್ನಡೆ ಕಂಡಿದ್ದಾರೆ. ಇನ್ನೂ ಹೊಸಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಶರತ್ ಬಚ್ಚೇಗೌಡ ಮುನ್ನಡೆ ಸಾಧಿಸಿದ್ದು, ಸಚಿವ ಎಂಟಿಬಿ ನಾಗರಾಜ್ ಹಿನ್ನಡೆ ಅನುಭವಿಸಿದ್ದಾರೆ.

ಸಿಸಿ ಪಾಟೀಲ್, ವಿ.ಸೋಮಣ್ಣ, ಜೆ.ಸಿ ಮಾಧುಸ್ವಾಮಿ, ಬೀಳಗಿಯಲ್ಲಿ ಮುರುಗೇಶ್ ನಿರಾಣಿ ಕೂಡ ಹಿನ್ನಡೆ ಅನುಭವಿಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಡಾ.ಕೆ ಸುಧಾಕರ್ ಹಾಗೂ ನಾರಾಯಣಗೌಡ ಕೂಡ ಹಿನ್ನಡೆ ಕಂಡಿದ್ದಾರೆ.

ಕಾಂಗ್ರೆಸ್‌ ನಾಯಕರಿಗೆ ಹಿನ್ನಡೆ

ಆರ್.ವಿ ದೇಶಪಾಂಡೆ

ಜಮೀರ್ ಅಹ್ಮದ್

ಎನ್.ವೈ. ಗೋಪಾಲಕೃಷ್ಣ

ಮಿಥುನ್ ರೈ

ಕೆ.ಎಚ್, ಮುನಿಯಪ್ಪ

ಹ್ಯಾರಿಸ್

ಕಿಮ್ಮನೆ ರತ್ನಾಕರ್

ಆರ್.ಬಿ ತಿಮ್ಮಾಪುರ

Exit mobile version