Site icon PowerTV

Karnataka Assembly Elections 2023: ರಾಜ್ಯದಲ್ಲಿ ನೆನ್ನೆ ಎಷ್ಟು ಮತದಾನವಾಗಿದೆ ನಿಮಗೆ ಗೊತ್ತಾ..? ಇಲ್ಲಿದೆ ಸಂಪೂರ್ಣ ವಿವರ 

ಬೆಂಗಳೂರು : ರಾಜ್ಯದಲ್ಲಿ 224 ಕ್ಷೇತ್ರಗಳಲ್ಲಿ ನೆನ್ನೆ ಮತದಾನ ಮುಕ್ತಾಯವಾಗಿದೆ. ಸಂಜೆ 5 ಗಂಟೆಯ ಲೆಕ್ಕಾಚಾರ ಪ್ರಕಾರ ಶೇ 65.69 ರಷ್ಟು ಮತದಾನವಾಗಿದೆ. ಎಮದು ಚುನಾವಣಾ ಆಯೋಗ ತಿಳಿಸಿದೆ. ಹಾಗಾದರೆ ರಾಜ್ಯದಲ್ಲಿ ವಿಧಾನಸಭಾ ಕ್ಷೇತ್ರಗಳಲ್ಲಿ ಈವರೆಗಿನ ಮಾಹಿತಿಯಂತೆ ಶೇಕಡಾವಾರು ಮತದಾನ ವಿವರ ಹೀಗಿದೆ.

ಶೇಕಡಾವಾರು ಮತದಾನ ವಿವರ ಇಲ್ಲಿದೆ ನೋಡಿ…

ಕ್ಷೇತ್ರವಾರು ಮಾಹಿತಿ

1) ಮುದ್ದೇಬಿಹಾಳ ಕ್ಷೇತ್ರ: ಶೇಕಡಾ 68.79

2) ದೇವರಹಿಪ್ಪರಗಿ ಕ್ಷೇತ್ರ: ಶೇಕಡಾ 66.81

3) ಬಸವನಬಾಗೇವಾಡಿ ಕ್ಷೇತ್ರ: ಶೇಕಡಾ 69.85

4) ಬಬಲೇಶ್ವರ ಕ್ಷೇತ್ರ: ಶೇಕಡಾ 77.60

5) ವಿಜಯಪುರ ನಗರ ಕ್ಷೇತ್ರ: ಶೇಕಡಾ 64.43

6) ನಾಗಠಾಣ ಎಸ್ಸಿ ಮೀಸಲು ಕ್ಷೇತ್ರ: ಶೇಕಡಾ 65.87

7) ಇಂಡಿ ಕ್ಷೇತ್ರ: ಶೇಕಡಾ 70.52

8) ಸಿಂದಗಿ ಕ್ಷೇತ್ರ: ಶೇಕಡಾ 60.17

ಚಿಕ್ಕಮಗಳೂರು ಜಿಲ್ಲೆಯಾದ್ಯಂತ 78.10% ಮತದಾನ

ಕೋಲಾರ ಜಿಲ್ಲೆಯಲ್ಲಿ ಶೇ.80.42 ರಷ್ಟು ಮತದಾನ
ಶಿವಮೊಗ್ಗ 78.18%

111=ಶಿವಮೊಗ್ಗ(ಗ್ರಾ.) 83.71% 112=ಭದ್ರಾವತಿ. 68.47% 113=ಶಿವಮೊಗ್ಗ. 68.74% 114=ತೀರ್ಥಹಳ್ಳಿ. 84.83% 115=ಶಿಕಾರಿಪುರ 82.57% 116=ಸೊರಬ 82.66% 117=ಸಾಗರ. 79.85%

ಬಳ್ಳಾರಿ- ವಿಜಯನಗರ ಶೇಕಡಾವಾರು ಮತದಾನದ ವಿವರ

ವಿಜಯನಗರ ಜಿಲ್ಲೆ ಶೇ.77.62ರಷ್ಟು ಮತದಾನ

 

 

 

Exit mobile version