Site icon PowerTV

ಕ್ಯೂನಲ್ಲಿ ನಿಂತು ಮತ ಚಲಾಯಿಸಿದ ವಿ.ಸೋಮಣ್ಣ ದಂಪತಿ

ಚಾಮರಾಜನಗರ : ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಇಂದು ಮತ ಚಲಾವಣೆ ಮಾಡಿದ್ದಾರೆ.

ಹೌದು, ಇಂದು ಚಾಮರಾಜನಗರದ ಪೇಟೆ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 75 ರಲ್ಲಿ ಸಚಿವ ವಿ.ಸೋಮಣ್ಣ ಅವರು ಪತ್ನಿ ಶೈಲಜಾ ಸೋಮಣ್ಣ ಅವರ ಜೊತೆ ತೆರಳಿ ಮತವನ್ನು ಚಲಾಯಿಸಿದರು.

ಇಂದು 224 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಗಣ್ಯರು, ಕಲಾವಿದರು ಸಮಾನ್ಯರು, ಯುವಕರು  ಹಿರಿಯ ನಾಗರೀಕರು, ಎಲ್ಲರೂ ಸಹಾ ಮತಗಟ್ಟೆಗೆ ಹೋಗಿ ಮತದಾನ ಮಾಡುತ್ತಿದ್ದರೆ.

 

 

 

 

Exit mobile version