Site icon PowerTV

ಸರತಿ ಸಾಲಿನಲ್ಲಿ ನಿಂತು ಮತ ಹಾಕಿದ ರಮೇಶ್​ ಅರವಿಂದ್

ಬೆಂಗಳೂರು : ನಾನು ಸ್ಟಾರ್​ ಎನ್ನದೇ ಸರತಿ ಸಾಲಿನಲ್ಲಿ ನಿಂತು ನಟರಮೇಶ್ ಅರವಿಂದ್ (Ramesh Aravind) ಅವರು ಬೆಂಗಳೂರಿನ ಜೆಪಿ ನಗರದಲ್ಲಿ ಇಂದು (ಮೇ 10) ಮತ ಹಾಕಿದ್ದಾರೆ.

ಹೌದು, ಸೆಲೆಬ್ರಿಟಿ ಸ್ಟೇಟಸ್ ಏನು ಇಲ್ಲದೇ ನಾನು ಒಬ್ಬ ಮತದಾರ ಮತದಾನ ಮಾಡುವುದು ನನ್ನ ಕರ್ತವ್ಯವೆಂದು  ರಮೇಶ್​ ಅರವಿಂದ್​ ಬೆಳಗ್ಗೆ ಮತಗಟ್ಟೆಗೆ  ಧಾಮಿಸಿ ತನ್ನ ಪತ್ನಿ ಅರ್ಚನಾ ಮತ್ತು ಮಗಳು  ಜೊತೆ ಬಂದ ಅವರು ತಮ್ಮ ಮತ ಚಲಾಯಿಸಿದ್ದಾರೆ.

ಸೆಲೆಬ್ರಿಟಿಗಳು ಎಂದಾಗ ಅವರಿಗೆ ಮತ ಹಾಕಲು ನೇರ ಅವಕಾಶ ಸಿಗುತ್ತದೆ. ಆದರೆ, ರಮೇಶ್ ಅರವಿಂದ್ ಅವರು ಹಾಕಿದ್ದು ವಿಶೇಷ.

Exit mobile version