Site icon PowerTV

ಉಡುಪಿಯಲ್ಲಿ ಮತದಾನ ಮಾಡಿದ ಸ್ಯಾಂಡಲ್‌ವುಡ್‌ ನಟ ರಕ್ಷಿತ್‌ ಶೆಟ್ಟಿ

ಉಡುಪಿ : ಮತದಾನ ಮಾಡುವುದು ಬಹಳ ಮುಖ್ಯ ಅದು ನಮ್ಮ ಜವಬ್ದಾರಿ. ಹೀಗಾಗಿ ಮತದಾನ ಮಾಡಲು ನಾನು ಬೆಂಗಳೂರಿನಿಂದ ಬಂದಿದ್ದೇನೆ ಎಂದು ನಟ ರಕ್ಷಿತ್ ಶೆಟ್ಟಿ (Rakshit Shetty) ಹೇಳಿದ್ದಾರೆ.

ಹೌದು, ಮತದಾನ ಮಾಡುವುದು ಎಲ್ಲರ ಕರ್ತವ್ಯ ನಾನು ಮತದಾನ ಮಾಡುತ್ತೇವೆ. ನೀವು ಮಾಡಿ ಎಂದು ಉಡುಪಿಯಲ್ಲಿ ಸ್ಯಾಂಡಲ್​ವುಡ್​ ನಟ ರಕ್ಷಿತ್‌ ಶೆಟ್ಟಿ ಮನವಿ  ಮಾಡಿಕೊಂಡಿದ್ದಾರೆ.

ಹೌದು, ಕರುನಾಡಿನಲ್ಲಿ ಮತದಾನ ಹಬ್ಬ ಶುರುವಾಗಿದ್ದು, 224 ಕ್ಷೇತ್ರಗಳಲ್ಲಿ ಮತದಾನ  ಮಾಡಲು ಮತಗಟ್ಟೆ ಮತದಾರರು ಉತ್ಸಾಹದಿಂದ ಬರುತ್ತಿದ್ದಾರೆ.

 

 

Exit mobile version