Site icon PowerTV

ಕುಟುಂಬ ಸಮೇತರಾಗಿ ಆಗಮಿಸಿ ಮತದಾನ ಮಾಡಿದ ಹೆಚ್‌ಡಿಕೆ

ರಾಮನಗರ : ಇಂದು ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಅಮೂಲ್ಯವಾದ ಮತವನ್ನು ರಾಮನಗರದಲ್ಲಿ ಮತದಾನ ಮಾಡಿದ್ದಾರೆ.

ಹೌದು, ಇಂದು 224 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಎಲ್ಲಾ ಗಣ್ಯರು, ಕಲಾವಿದರು, ಸಾರ್ವಜನಿಕರು, ಹಿರಿಯ ನಾಯಕರು ಸಹಾ ಇಂದು ಮತಗಟ್ಟೆಗೆ ಹೋಗಿ ಮತದಾನ ಚಲಾವಣೆ ಮಾಡುತ್ತಿದ್ದಾರೆ.

ಕುಮಾರಸ್ವಾಮಿ ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿ ಮತದಾನ ಬಿಡದಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ
ಮತಗಟ್ಟೆ ಸಂಖ್ಯೆ 235ಯಲ್ಲಿ ಹೆಚ್‌ಡಿಕೆ ಕುಟುಂಬ ಸಮೇತವಾಗಿ ಮತ ಚಲಾವಣೆ ಮಾಡಿದ್ದಾರೆ.

 

 

Exit mobile version