Site icon PowerTV

ವೋಟ್​ ಫಸ್ಟ್​ ಮದುವೆ ನೆಕ್ಸ್ಟ್ ಎಂದು ಮತದಾನ ಮಾಡಿದ ಯುವತಿ

ಬೆಂಗಳೂರು : ರಾಜ್ಯದಲ್ಲಿ 224 ಕ್ಷೇತ್ರದಲ್ಲೂ ಮತದಾನ ನಡೆಯುತ್ತಿದೆ. ಮತದಾನ ಮಾಡಲು ಯುವಕರು, ವೃದ್ಧರು, ಗರ್ಭಿಣಿಯರು ಉತ್ಸಾಹದಿಂದ ಮತದಾನ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಇಲ್ಲೊಬ್ಬ  ಯುವತಿ ಮದುವೆ ವೇಷದಲ್ಲಿ ಮತಗಟ್ಟೆಗೆ  ಹೋಗಿ ಮತದಾನ ಮಾಡಿದ್ದಾಳೆ.

ಹೌದು, ಮತದಾನ ಮಾಡುವ ಸಂದರ್ಭದಲ್ಲಿ ಮದುವೆ ದಿನವೇ ಯುವತಿ ಮತದಾನ ಮಾಡಿ, ಇತರರಿಗೂ ಮಾದರಿಯಾಗಿದ್ದಾರೆ.

ಈಕೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಪೋಸ್ಟ್‌ನ ಮತಗಟ್ಟೆ ಸಂಖ್ಯೆ 165ರಲ್ಲಿ ವಧು ಮತ ಚಲಾಯಿಸಿ ಎಲ್ಲರ ಗಮನ ಸಳೆದಿದ್ದಾಳೆ.

 

 

 

Exit mobile version