Site icon PowerTV

Dental Health: ನಿಮ್ಮ ಹಲ್ಲುಗಳ ಆರೈಕೆ ಇಲ್ಲಿವೆ ಕೆಲವು ಟಿಪ್ಸ್…

ನಮ್ಮ ಸೌದರ್ಯದ ಬಹುಮುಖ್ಯ ಭಾವವೆಂದರೆ ಅದು ನಮ್ಮ ಹಲ್ಲುಗಳು. ನಮ್ಮ ಆರೋಗ್ಯ ಉತ್ತಮವಾಗಿರಬೇಕೆಂದರೆ ಹಲ್ಲುಗಳ ಆರೋಗ್ಯ ಅತ್ಯಂತ ಮುಖ್ಯವಾಗುತ್ತದೆ. ಆದರೆ ಹಲ್ಲಿನ ಸಮಸ್ಯೆಗಳನ್ನು ತಡೆಗಟ್ಟಲು ನಮ್ಮ ಬಾಯಿ, ಹಲ್ಲು ಮತ್ತು ವಸಡುಗಳನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿ ಇಟ್ಟುಕೊಳ್ಳುವುದು ಮುಖ್ಯವಾಗಿದೆ.

ಆಗಿದ್ದರೆ ನೀವು ಆರೋಗ್ಯಕರ ಹಲ್ಲುಗಳು ಮತ್ತು ವಸಡುಗಳನ್ನು ಹೊಂದುವುದು ಹೇಗೆ ಎಂಬುದನ್ನು ಯೋಚಿಸುತ್ತಾ.ಮ ಇದ್ರೆ ನಿಮ್ಮಗಾಗಿ ಇಲ್ಲಿವೆ ಕೆಲವು ಟಿಪ್ಸ್ ಗಳು

  1. ಮೌತ್‌ವಾಶ್‌ಗಳ ಆಯ್ಕೆಯಲ್ಲಿ ಎಚ್ಚರವಹಿಸಿ
  2. ಸ್ವಚಿಕಿತ್ಸೆ ನಿಯಂತ್ರಿಸಿ
  3. ಟೂತ್‌ಪಿಕ್ ಬಳಕೆ ತಪ್ಪಿಸಿ.
  4. ಉಗುರು ಕಚ್ಚುವುದನ್ನು ನಿಲ್ಲಿಸಬೇಕು
  5. ಊಟ ಮಾಡುವ ಮಧ್ಯೆ ಸ್ನ್ಯಾಕ್ಸ್ ಸೇವನೆ ನಿಯಂತ್ರಿಸಿ
  6. ಸಿಹಿ ತಿಂಡಿಗಳು ಹಲ್ಲುಗಳಿಗೆ ಹಾನಿಕಾರಕ
Exit mobile version