Site icon PowerTV

ಪಿಯುಸಿ ರಿಸಲ್ಟ್​​ ಇವರೇ ನೋಡಿ ರಾಜ್ಯಕ್ಕೆ ಫಸ್ಟ್

ಬೆಂಗಳೂರು : 2023ನೇ ಸಾಲಿನ ದ್ವೀತಿಯ ಪಿಯುಸಿ ಪರೀಕ್ಷೆ ಮಾರ್ಚ್​ ತಿಂಗಳಲ್ಲಿ ನಡೆದಿದ್ದು,ಈಗ ಫಲಿತಾಂಶ ಪ್ರಕಟವಾಗಿದ್ದು, 74.67% ಫಲಿತಾಂಶ ಹೊರಬಂದಿದ್ದು, ದಕ್ಷಿಣ ಕನ್ನಡ ಮೊದಲ ಸ್ಥಾನ ಹಾಗೂ ಉಡುಪಿ ಎರಡನೇ ಸ್ಥಾನ ಮತ್ತು ಕೊಡಗು ಮೂರನೇ ಸ್ಥಾನ ಪಡೆದಿಕೊಂಡಿದೆ. ಒಟ್ಟು ಬಾರಿ ರಾಜ್ಯದಲ್ಲಿ 524,209 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಇಲ್ಲಿಂದೆ ಅತಿ ಹೆಚ್ಚು ಅಂಕ ಪಡೆದವರ ಪಟ್ಟಿ

ಕಲಾ ವಿಭಾಗದಲ್ಲಿ ಬೆಂಗಳೂರಿನ NMKRVk ಕಾಲೇಜಿನ ತಬಸ್ಸುಮ್ ( 600ಕ್ಕೆ 593 ಅಂಕ)

ವಿಜ್ಞಾನ ವಿಭಾಗದಲ್ಲಿ ಕೋಲಾರದ ಶ್ರೀನಿವಾಸಪುರದ ಗಂಗೋತ್ರಿ ಕಾಲೇಜಿನ ಕೌಶಿಕ್​ (600ಕ್ಕೆ596 ಅಂಕ)

ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಅನನ್ಯಾ(600ಕ್ಕೆ 600 ಅಂಕ)

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (KSEEB) ಪೂರ್ವ ವಿಶ್ವವಿದ್ಯಾಲಯದ ಪ್ರಮಾಣಪತ್ರ (PUC) ಪರೀಕ್ಷೆಗೆ ಸಂಬಂಧಿಸಿದಂತೆ ಕೆಳಗಿನ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ:

 

 

 

 

Exit mobile version