Site icon PowerTV

ಕಪ್ಪೆಚಿಪ್ಪು ತಿನ್ನದಂತೆ ಆರೋಗ್ಯ ಇಲಾಖೆಯಿಂದ ಸೂಚನೆ

ಕಾರವಾರ : ಕಪ್ಪೆಚಿಪ್ಪು ತಿನ್ನುವವರಲ್ಲಿ ಹೆಚ್ಚಾಗಿ ವಾಂತಿಭೇದಿ ಕಾಣಿಸಿಕೊಳ್ಳುವುದರಿಂದ ಕಪ್ಪೆಚಿಪ್ಪು ಮಾರಾಟವನ್ನ ನಿಲ್ಲಿಸುವಂತೆ ಆರೋಗ್ಯ ಇಲಾಖೆಯಿಂದ ನೋಟಿಸ್ ಜಾರಿ ಮಾಡಿದೆ.

ನಗರದಲ್ಲಿ ಕಪ್ಪೆಚಿಪ್ಪು ತಿನ್ನದಂತೆ ಸೂಚನೆ ನೀಡಲಾಗಿದ್ದು, ಕುಮಟ ತಾಲೂಕಾ ಆರೋಗ್ಯಾಧಿಕಾರಿಗಳಿಂದ ಆದೇಶ ಹೊರಡಿಸಿದ್ದಾರೆ.
ಇನ್ನು, ಈಗಾಗಲೆ ಕಪ್ಪೆಚಿಪ್ಪು ತಿಂದು ಆಸ್ಪತ್ರೆಗೆ ದಾಖಲಾಗುತ್ತಿರುವ ಜನ್ರು, ಕಪ್ಪೆಚಿಪ್ಪು ತಿಂದವರಲ್ಲೆ ಹೆಚ್ಚಾಗಿ ವಾಂತಿಭೇದಿ ಕಾಣಿಸಿಕೊಳ್ಳುತ್ತಿದ್ದು, ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದೆ.

Exit mobile version