Site icon PowerTV

ಜಮ್ಮು-ಕಾಶ್ಮೀರಕ್ಕೂ ಇತ್ತ ಶಾರೀಕ್ ನಂಟು?

ಜಮ್ಮು-ಕಾಶ್ಮೀರಕ್ಕೂ ಇತ್ತ ಕುಕ್ಕರ್ ಉಗ್ರ ಶಾರೀಕ್ ನಂಟು ಎಂಬ ಅನುಮಾನ ಕಾಡ್ತಿದೆ. ಕಣಿವೆ ರಾಜ್ಯದ ಶೋಪಿಯಾನ್‌ನಲ್ಲಿ
ಕುಕ್ಕರ್‌ ಬಾಂಬ್‌ ಸಿಕ್ಕಿದ್ದು, ಪೊಲೀಸರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.

ಉಗ್ರರು ಕುಕ್ಕರ್‌ನಲ್ಲಿ ಸುಧಾರಿತ ಸ್ಫೋಟಕ ಅಳವಡಿಸಿದ್ರು. ಸೋಪಿಯಾನ್‌ನಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ರು. ವಿಷಯ ತಿಳಿದು ಸ್ಥಳಕ್ಕೆ ಬಂದ ಬಾಂಬ್‌ ನಿಷ್ಕ್ರಿಯ ದಳ ಕುಕ್ಕರ್‌ ಬಾಂಬ್‌ ನಿಷ್ಕ್ರಿಯ ಮಾಡಿದೆ. ಸೋಪಿಯಾನ್‌ನಲ್ಲಿ ಸಿಕ್ಕಿರುವ ಬಾಂಬ್‌ಗೂ-ಶಾರೀಕ್‌ ಕುಕ್ಕರ್‌ ಬಾಂಬ್‌ಗೆ ಹೋಲಿಕೆ ಇದೆ.

ಮಂಗಳೂರಿನಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟಕ್ಕೆ ಉಗ್ರ ಶಾರೀಕ್ ಸ್ಕೆಚ್‌ ಹಾಕಿದ್ದು, ಕಾಶ್ಮೀರದ ಉಗ್ರರಿಗೂ ಶಾರೀಕ್​​ಗೂ ನಂಟು ಇತ್ತಾ ಎಂಬ ಅನುಮಾಣ ಶುರುವಾಗಿದೆ.

Exit mobile version