Site icon PowerTV

ಕಲಬುರಗಿ RTO & ಟ್ರಾಫಿಕ್ ಪೊಲೀಸರ ಭರ್ಜರಿ ಕಾರ್ಯಾಚರಣೆ

ಕಲಬುರಗಿ : ನಗರದ ಹುಮನಾಬಾದ್ ರಿಂಗ್ ರಸ್ತೆಯಲ್ಲಿ ಎಸಿಪಿ ಸುಧಾ ನೇತೃತ್ವದಲ್ಲಿ RTO ಮತ್ತು ಟ್ರಾಫಿಕ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದೆ.

ನಂಬರ್ ಪ್ಲೇಟ್, ಹಾಗೂ ಲೈಸೆನ್ಸ್ ಇಲ್ಲದ ಆಟೋಗಳು ಹಾಗೂ ಒಂದೇ ನಂಬರ್ ಪ್ಲೇಟ್‌ನಲ್ಲಿ ಎರಡೆರಡು ಆಟೋ ಚಲಾವಣೆ ಮಾಡುತ್ತಿದ್ದು, ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಆಟೋ ಚಾಲಕರು ಹಾಗೂ ಸೂಕ್ತ ದಾಖಲಾತಿ ಸಲ್ಲಿಸಿ ಆಟೋಗಳನ್ನ ಸಿಜ್​ಮಾಡಲಾಗಿದೆ. ಇನ್ನು ದಾಖಲಾತಿ ಇರುವ ಆಟೊಗಳನ್ನು ಬಿಡಿಸಿಕೊಂಡು ಹೋಗಲು ಸೂಚನೆ ನಿಡಿದ್ದು 100ಕ್ಕೂ ಅಧಿಕ ಆಟೋಗಳಿಗೆ ದಂಡ ವಿದಿಸಿ 35ಕ್ಕೂ ಅಧಿಕ ಆಟೋಗಳು ಸೀಜ್ ಮಾಡಿ ಟ್ರಾಫಿಕ್ ಪೊಲೀಸರು ಆರ್‌ಟಿಓ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗಿದೆ.

Exit mobile version