Site icon PowerTV

ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿ

ಬೆಂಗಳೂರು : ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿಯಾದ ಘಟನೆ ಟಿ ಸಿ ಪಾಳ್ಯದಿಂದ ಬಟ್ಟರಹಳ್ಳಿ ಹೋಗುವ ಮಾರ್ಗದಲ್ಲಿ ನಡೆದಿದೆ.

ಲಾವ್ಯಾಶ್ರೀ (15) ಬಲಿಯಾದ ವಿದ್ಯಾರ್ಥಿನಿಪ್ರಿಯಾದರ್ಶಿನಿ (45) ಬೈಕ್ ಚಾಲನೆ ಮಾಡುತ್ತಿದ್ದ ಮಹಿಳೆ, ಹಿಂಬದಿ ಕೂತಿದ್ದ ಬಾಲಕಿ ಲಾವ್ಯ ಶ್ರಿ,ಹಾಗು ಬಾಲಕ ಯಾಶ್ವಿನ್, ಭಟ್ಟರಹಳ್ಳಿ ಸಿಗ್ನಲ್ ಬಳಿ ಬೈಕ್ ಸ್ಕಿಡ್ ಆಗಿದೆ.

ಇನ್ನು, ಎಡಗಡೆ ಬಿದ್ದ ತಾಯಿ ಹಾಗು ಮಗ ಬಲಗಡೆ ಬಿದ್ದ ಬಾಲಕಿಗೆ ಹಿಂದೆ ಬಂದ ಬಸ್ ಡಿಕ್ಕಿಯಾಗಿದ್ದು, ಕೂಡಲೆ ಆಸ್ಪತ್ರೆ ಸೇರಿಸಿದ್ರು ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವನ್ನಪ್ಪಿದ್ದು, ಪ್ರಿಯಾದರ್ಶಿನಿ ಹಾಗು ಬಾಲಕ ಯಾಶ್ವಿನ್ ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

Exit mobile version