Site icon PowerTV

ಗಣಿನಾಡಲ್ಲಿ ಪವರ್‌ ಫರ್ನಿಚರ್‌ ಎಕ್ಸ್‌ಪೋ

ಬಳ್ಳಾರಿ : ನಿಮ್ಮ ಕನಸಿನ ಹೊಸ ಮನೆಗೆ ಪೀಠೋಪಕರಣಗಳ ಹುಡುಕಾಟದಲ್ಲಿದ್ದೀರಾ? ಹಾಗಾದ್ರೆ ಪವರ್ ಟಿವಿ ಆಯೋಜಿಸಿರುವ ಫರ್ನಿಚರ್ ಎಕ್ಸ್ ಪೋಗೆ ಹೋಗಿ. ಒಂದೇ ಸೂರಿನಡಿ ಮನೆಗೆ ಬೇಕಾಗುವ ಎಲ್ಲಾ ಪೀಠೋಪಕರಣ ಸಿಗಲಿವೆ.

ಬಳ್ಳಾರಿ ನಗರದಲ್ಲಿ ಆರಂಭಗೊಂಡಿರುವ ಫರ್ನಿಚರ್ ಎಕ್ಸ್ ಪೋಗೆ ಅದ್ದೂರಿ ಚಾಲನೆ ಸಿಕ್ಕಿದೆ.ಬಳ್ಳಾರಿ ನಗರದ ಕಮ್ಮ ಭವನದಲ್ಲಿ ನವೆಂಬರ್ 21ರವರೆಗೆ ನಡೆಯುವ ಪವರ್ ಟಿವಿ ಆಯೋಜಿಸಿರುವ ಫರ್ನಿಚರ್ ಎಕ್ಸ್ ಪೋ ಗೆ ಅದ್ದೂರಿ ಚಾಲನೆ ಸಿಕ್ಕಿದೆ. ನಗರದ ಜನರು ಭಾರೀ ರಿಯಾಯಿತಿ ದರದಲ್ಲಿ ಒಂದೇ ಸೂರಿನಡಿ ಸಿಗುವ ಪೀಠೋಪಕರಣಗಳ ಸದುಪಯೋಗವನ್ನು ಪಡೆಯಬೇಕಾಗಿದೆ.

Exit mobile version