Friday, August 29, 2025
HomeUncategorizedಪ್ರಖ್ಯಾತ ಕಲಾವಿದರು ಕಣ್ಮರೆ; ನಿಜವಾದ ಸಿದ್ದಲಿಂಗ ಸ್ವಾಮೀಜಿ ಭವಿಷ್ಯವಾಣಿ

ಪ್ರಖ್ಯಾತ ಕಲಾವಿದರು ಕಣ್ಮರೆ; ನಿಜವಾದ ಸಿದ್ದಲಿಂಗ ಸ್ವಾಮೀಜಿ ಭವಿಷ್ಯವಾಣಿ

ಬೆಂಗಳೂರು: ತೆಲಗು ಸೂಪರ್ ಸ್ಟಾರ್​​​ ಕೃಷ್ಣ ನಿಧನದ ಬಗ್ಗೆ ನುಡಿದ ಹರಿಹರದ ಶ್ರೀ ಶಾಸ್ತ ಪೀಠದ ಸಿದ್ದಲಿಂಗ ಸ್ವಾಮೀಜಿ ಅವರ ಭವಿಷ್ಯವಾಣಿ ಈಗ ನಿಜವಾಗಿದೆ.

ಇಂದು ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಅವರ ತಂದೆ ನಟ ಕೃಷ್ಣ ಗಾರು ಅವರು ತಮ್ಮ 79 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ಅವರ ಅಕಾಲಿಕ ನಿಧನದ ಬಗ್ಗೆ ಈ ಮೊದಲೇ ಸಿದ್ದಲಿಂಗ ಸ್ವಾಮೀಜಿ ಮೊದಲೇ ಎಚ್ಚರಿಸಿದ ಮಾಹಿತಿ ಹೊರಬಿದ್ದಿದೆ.

ಇತ್ತೀಚಿಗೆ ನಡೆದ ಚಂದ್ರ ಗ್ರಹಣದ ವೇಳೆಯಲ್ಲಿ ಹೋಮ ನೆರವೇರಿಸಿ ಮಾತನಾಡಿದ್ದ ಸಿದ್ದಲಿಂಗ ಸ್ವಾಮೀಜಿ, ಈ ಗ್ರಹಣದ ಫಲವಾಗಿ ದಕ್ಷಿಣ ಭಾರತದ ಹೆಸರಾಂತ ಮೂರು ಕಲಾವಿದರು ಕಣ್ಮರೆಯಾಗಲಿದ್ದಾರೆ ಎಂದಿದ್ದರು. ಅಲ್ಲದೇ, ಖ್ಯಾತಿ ಪಡೆದ ಮಠಗಳಿಗೆ ಅಪಕೀರ್ತಿ ಬಂದೊದಗಲಿದೆ ಇವರು ಎಚ್ಚರಿಕೆಯಿಂದ ಇರಬೇಕು ಎಂದಿದ್ದರು. ಹಿರಿಯ ರಾಜಕಾರಣಿಗಳು, ಶಾಸಕರು, ಸಂಸದರು ತಮ್ಮ ಆರೋಗ್ಯದಲ್ಲಿ ಎಚ್ಚರಿಕೆಯಿಂದ ಇರಬೇಕು ಎಂದಿದ್ದರು.

RELATED ARTICLES
- Advertisment -
Google search engine

Most Popular

Recent Comments