Site icon PowerTV

ಮೈಸೂರಿನಿಂದ ಆರಂಭವಾಯ್ತಾ ಗುಂಬಜ್ ದಂಗಲ್..?

ಮೈಸೂರು : ಗುಂಬಜ್​ ಮಾದರಿಯ ಬಸ್​ ಸ್ಟಾಪ್​ ಇದ್ದರೆ ನಾನೇ ಒಡೆದು ಹಾಕುತ್ತೇನೆ ಎಂದು ಕೆ.ಆರ್.ಡಿ.ಸಿ. ಎಲ್. ಅಧಿಕಾರಿಗಳಿಗೆ ಪ್ರತಾಪಸಿಂಹ ಎಚ್ಚರಿಕೆ ನೀಡಿದ್ದಾರೆ.

ಕೆ.ಆರ್ .ಕ್ಷೇತ್ರದ ವ್ಯಾಪ್ತಿಯಲ್ಲಿ ಗುಂಬಜ್ ರೀತಿ ಕಾಣಿದ ತಂಗುದಾಣಗಳು, ಟಿಪ್ಪು ನಿಜ ಕನಸುಗಳು ನಾಟಕ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪ್ರತಾಪಸಿಂಹ ಆಕ್ರೋಶ ವ್ಯಕ್ತಪಡಿಸಿದರು.

ಇನ್ನು, ಎರಡು ಚಿಕ್ಕ ಗುಂಬಜ್ ಗಳ ಮಧ್ಯೆ ಒಂದು ದೊಡ್ಡ ಗುಂಬಜ್ ಇದ್ದರೆ ಸಾಕು ಅದು ಮಸೀದಿಯೇ. ಕೆ.ಆರ್.ಡಿ.ಸಿ.ಎಲ್. ಇಂಜಿನಿಯರ್ ಗಳಿಗೆ 3-4 ದಿನ ಕಾಲಾವಕಾಶ ಕೊಟ್ಟಿರುವೆ. ಅಷ್ಟರಲ್ಲಿ ಅದನ್ನ ಕೆಡವದೇ ಹೋದರೆ ನಾನು ಮುಂದೆ ಒಡೆದು ಹಾಕಿಸುತ್ತೇನೆ ಎಂದು ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.

Exit mobile version