Site icon PowerTV

ಮದುವೆಯಾಗು ಅಂದವಳನ್ನು 32 ಭಾಗವಾಗಿ ಕತ್ತರಿಸಿದ ಪ್ರಿಯಕರ

ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಘನಘೋರ ಕೃತ್ಯ ನಡೆದಿದ್ದು, ಮದುವೆಯಾಗು ಅಂದವಳನ್ನು ಪ್ರಿಯಕರ 32 ಭಾಗವಾಗಿ ಕತ್ತರಿಸಿದ್ದಾನೆ.

ಮದುವೆಯಾಗು ಅಂದವಳನ್ನು ಕತ್ತರಿಸಿದ ಪಾಪಿ, ಕಳೆದ ಐದು ತಿಂಗಳಿನಿಂದ ಶ್ರದ್ಧಾ ಕಾಣೆಯಾಗಿದ್ದಳು, ಮದುವೆ ಆಗುವಂತೆ ಪೀಡಿಸಿದ್ದಕ್ಕೆ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ದೆಹಲಿಯ ವಿವಿಧೆಡೆ ದೇಹದ ವಿವಿಧ ಭಾಗಗಳು ಎಸೆದಿದ್ದ ಪಾಪಿ, ಮೇ 18 ರಂದು ಶ್ರದ್ಧಾಳನ್ನ ಅಫ್ತಾಬ್​ಕೊಲೆ ಮಾಡಿದ್ದ. ಮದುವೆ ಆಗುವಂತೆ ಪೀಡಿಸಿದ್ದಕ್ಕೆ ಕತ್ತು ಹಿಸುಕಿ ಕೊಲೆ ಮಾಡಿದ್ದು, ಪ್ರಕರಣ ಮುಚ್ಚಿ ಹಾಕಲು ದೇಹವನ್ನ ಪೀಸ್​ಪೀಸ್​ಮಾಡಿದ ಹಂತಕ, ಮುಂಬೈನ ಕಾಲ್​ಸೆಂಟರ್​ನಲ್ಲಿ ಕೆಲಸ ಮಾಡುತ್ತಿದ್ದರು.

Exit mobile version