Site icon PowerTV

ನೌಕರರಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ KSRTC

ಬೆಂಗಳೂರು : KSRTC ಸಿಬ್ಬಂದಿಗಳಿಗೆ ಇನ್ಮುಂದೆ ಸಿಗಲಿದೆ 1 ಕೋಟಿ ಅಪಘಾತ ವಿಮೆಯನ್ನು, ನಿಗಮ ಜಾರಿಗೊಳಿಸಿದ್ದಾರೆ.

ದೀಪಾವಳಿ ವೇಳೆ 50 ಲಕ್ಷ ಅಪಘಾತ ವಿಮಾ ಜಾರಿಗೊಳಿಸಿದ್ದ ನಿಗಮ, ಇದೀಗ ಮತ್ತೆ 50 ಲಕ್ಷ ಸೇರ್ಪಡಿಸಿ SBI ಬ್ಯಾಂಕ್​ನೊಂದಿಗೆ ಒಪ್ಪಂದ ಮಾಡಲಾಗಿದೆ. ಕರ್ತವ್ಯದಲ್ಲಿ ಇಲ್ಲದಿದ್ದ ವೇಳೆ ಅಪಘಾತ ಸಂಭವಿಸಿದ್ರೂ ವಿಮೆ ಸೌಲಭ್ಯ ಸಿಗಲಿದೆ.

ಇದುವರೆಗೂ ನಿಗಮದ ಸಿಬ್ಬಂದಿಗಳು ಅಪಘಾತದಲ್ಲಿ ಮೃತಪಟ್ಟರೆ ಅಥವಾ ಶಾಶ್ವತ, ಭಾಗಶಃ ಅಂಗವೈಕಲ್ಯಕ್ಕೆ ತುತ್ತಾದರೆ ಯಾವುದೇ ದೊಡ್ಡ ಮೊತ್ತದ ಪರಿಹಾರದ ಹಣ ಸಿಗುತ್ತಿರಲಿಲ್ಲ. ಆದ್ರೆ ಈಗ ನೌಕಕರರ ಹಿತಕ್ಕಾಗಿ ನೂತನ ವಿಮಾ ಸೌಲಭ್ಯ KSRTC ಜಾರಿಗೊಳಿಸಿದೆ.

Exit mobile version