Site icon PowerTV

ಹೊತ್ತಿ ಉರಿದ ಖಾಸಗಿ ಬಸ್ ತಪ್ಪಿ ಭಾರಿ ದುರಂತ..!

ಹುಬ್ಬಳ್ಳಿ:ಹುಬ್ಬಳ್ಳಿಯಲ್ಲಿ ಹೊತ್ತಿ ಉರಿದ ಖಾಸಗಿ ಬಸ್ ತಪ್ಪಿ ಭಾರಿ ದುರಂತ. ಹುಬ್ಬಳ್ಳಿ ಹೊರ ವಲಯದ ಬೈಪಾಸ್ ರಸ್ತೆಯಲ್ಲಿ ಬೆಳಗಿನ ಜಾವ ಘಟನೆ.

ಮುಂಬೈನಿಂದ ಮಂಗಳೂರಿನಿಂದ ಕಡೆಗೆ ಚಲಿಸುತ್ತಿದ್ದ ಸುಖವಿಹಾರಿ ಖಾಸಗಿ ಬಸ್,  ಕೆಎ ೫೧/ ೬೨೯೩ ರೇಸ್ಮಾ ಎಂಬ ಹೆಸರಿನ ಬಸ್. ಚಲಿಸುತ್ತಿರುವಾಗ ಗಾಲಿಗಳು ಸಿಡಿದು ಏಕಾಏಕಿ ಬೆಂಕಿ ಹತ್ತಿಕೊಂಡು ಉರಿದಿರುವ ಮಾಹಿತಿ ಕೇಳಿಬಂದಿದೆ.

ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಪ್ರಯಾಣಿಕರನ್ನು ಬಸ್ಸನಿಂದ ಕೆಳಗೆ ಇಳಿಸಲಾಗಿದೆ.  ಹೀಗಾಗಿ ಯಾವುದೇ ಪ್ರಯಾಣಿಕರಿಗೆ ತೊಂದರೆ ಆಗಿಲ್ಲ. ಆದರೆ ಸುಖವಿಹಾರಿ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

Exit mobile version