Site icon PowerTV

ಶೀಘ್ರದಲ್ಲಿ ಹೆಚ್ಚಾಗುತ್ತಾ ಹೋಟೆಲ್ ಊಟ, ತಿಂಡಿ ದರ..?

ಬೆಂಗಳೂರು: ಬೆಂಗಳೂರಿನ ಜನರಿಗೆ ಮತ್ತೊಂದು ಬೆಲೆ ಏರಿಕೆ ಒರೆಯಾಗಲಿದೆ. ಹೋಟೆಲ್ ತಿಂಡಿ, ಊಟ ಏರಿಕೆ ಮಾಡೋಕೆ ಹೋಟೆಲ್ ಮಾಲೀಕರ ಚಿಂತನೆ ಮಾಡಲಿದ್ದಾರೆ.

ನ.18ರಂದು ಫೈನಲ್ ಆಗುತ್ತಾ ಹೋಟೆಲ್ ಗಳ ತಿಂಡಿ, ಊಟದ ಹೊಸ ದರ ಹೆಚ್ಚಾಗಲಿದೆ. ಬೆಂಗಳೂರು ಹೋಟೆಲ್ ಮಾಲೀಕರ ಸಂಘದಿಂದ ನಿಗದಿ ಸಂಬಂಧ ಸಭೆ. ವಾಣಿಜ್ಯ ಸಿಲಿಂಡರ್ ಗಳಿಗೆ ಹಿಂದಿನಿಂದ ರಿಯಾಯತಿ ನೀಡಲಾಗುತಿತ್ತು.

ಆದರೇ ದಿಢೀರ್ ಅಂತ ರಿಯಾಯಿತಿಗೆ ಬ್ರೇಕ್ ಹಾಕಿದ ಡೀಲರ್ಸ್-ಇದರಿಂದ 300 ರೂ‌. ಹೆಚ್ಚಿಗೆ ಹಣ ನೀಡುವ ಅನಿವಾರ್ಯತೆ-
ಹೀಗಾಗಿ ಬೆಲೆ ಏರಿಕೆ ಅನಿವಾರ್ಯ ಅಂತಿರೋ ಹೋಟೆಲ್ ಮಾಲೀಕರ ಸಂಘ ಅಂತಿಮ ತೀರ್ಮಾನ ಸಭೆ ಬಳಿಕ ಹೊರ ಬೀಳಲಿದೆ.

Exit mobile version