Site icon PowerTV

ಗೋಶಾಲೆಗೆ ಭೇಟಿ ನೀಡಿದ ಪ್ರಮೋದ್ ಮುತಾಲಿಕ್..!

ಶಿವಮೊಗ್ಗ: ಶ್ರೀ ಮಹಾವೀರ ಗೋಶಾಲೆಗೆ ಭೇಟಿ ನೀಡಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್. ಶಿವಮೊಗ್ಗದ ವಿದ್ಯಾನಗರದಲ್ಲಿರುವ ಮಹಾವೀರ ಗೋಶಾಲೆ.

ಗೋಶಾಲೆಯಲ್ಲಿರುವ ಕರುಗಳಿಗೆ ಆಹಾರ ನೀಡಿದ ಪ್ರಮೋದ್ ಮುತಾಲಿಕ್. 300ಕ್ಕೂ ಗೋ ರಕ್ಷಣೆ ಮಾಡಿ ಮಹಾವೀರ ಗೋಶಾಲೆಯಲ್ಲಿ ಆಶ್ರಯ.

ಜಾನುವಾರುಗಳಿಗೆ ಒದಗಿಸುತ್ತಿರುವ ಮೇವು ಹಾಗೂ ನೀರು ಮತ್ತು ನೆರಳಿನ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದ ಮುತಾಲಿಕ್.
ಜಾನುವಾರುಗಳಿಗೆ ನೀರು ಹಾಗೂ ಮೇವನ್ನು ಸರಿಯಾದ ಸಮಯದಲ್ಲಿ ಕೊರತೆಯಾಗದಂತೆ ಪೂರೈಸುವಂತೆ ಮನವಿ ಮಾಡಿದ ಮುತಾಲಿಕ್.

Exit mobile version