Site icon PowerTV

ಕಾಫಿನಾಡಲ್ಲಿ ಬಿಜೆಪಿ ಅಭ್ಯರ್ಥಿಯನ್ನ ಗೆಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ..!

ಚಿಕ್ಕಮಗಳೂರು:ಕಾಫಿನಾಡಲ್ಲಿ ಬಿಜೆಪಿ ಅಭ್ಯರ್ಥಿಯನ್ನ ಗೆಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ. ತುಂಬು ಸಭೆಯಲ್ಲಿ ನಮ್ಮ ಶಾಸಕ ಎಂದು ಹೇಳಿ ಆಶ್ಚರ್ಯ ಹಾಗೂ ಕುತೂಹಲ ಮೂಡಿಸಿದ ಕಾಂಗ್ರೆಸ್ ಶಾಸಕ.

ಡಿ.ಎನ್.ಜೀವರಾಜ್ ಗೆ ಬಾಷಣದಲ್ಲಿ ಗೆಲುವಿನ ಮುದ್ರೆ ಹೊತ್ತಿದ ಟಿ.ಡಿ.ರಾಜೇಗೌಡ, ಚುನಾವಣೆಗೆ ಆರು ತಿಂಗಳು ಮೊದಲೇ ಬಾಷಣದಲ್ಲಿ ಬಿಜೆಪಿಯನ್ನ ಗೆಲ್ಲಿಸಿದ ಕಾಂಗ್ರೆಸ್. ಎಂ.ಎಲ್.ಎ. ಚುನಾವಣೆಗೆ ಜೀವರಾಜ್ ಬಿಜೆಪಿ, ರಾಜೇಗೌಡ ಕಾಂಗ್ರೆಸ್ ಕ್ಯಾಂಡಿಡೇಟ್
ಭಾಷಣದ ವೇಳೆ ನಮ್ಮ ಶಾಸಕ ಜೀವರಾಜ್ ಹೇಳಿದಂತೆ ಎಂದು ಗೆಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ.

ಹರಿಹರಪುರ ಮಠದ ಸಂಸ್ಕಾರ ಹಬ್ಬದ ಸಮಾವೇಶದ ಭಾಷಣದಲ್ಲಿ ಹೇಳಿಕೆ ನೀಡಿರುವ  ಜೀವರಾಜ್ ಹೇಳಿಕೆಯನ್ನ ಪುನರಾವರ್ತಿಸುವಾಗ ನಮ್ಮ ಶಾಸಕ ಜೀವರಾಜ್ ಎಂದು ರಾಜೇಗೌಡ ವ್ಯಾಖ್ಯಾನ ಮಾಡಿದ್ದಾರೆ. ಮೂವರು ಸ್ವಾಮೀಜಿ, ರಾಜ್ಯಸಭೆ ಸದಸ್ಯ ವೀರೇಂದ್ರ ಹೆಗ್ಗಡೆ ಹಾಗೂ 20 ಸಾವಿರಕ್ಕೂ ಅಧಿಕ ಜನರಿದ್ದ ಸಮಾವೇಶ. ಶೃಂಗೇರಿ ಕ್ಷೇತ್ರದಲ್ಲಿ ಗೆಲುವಿಗಾಗಿ ಹೋರಾಡ್ತಿರೋ ಬಿಜೆಪಿ, ಜೆಡಿಎಸ್, ಕಾಂಗ್ರೆಸ್  ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರ ಮಠ.

Exit mobile version