Site icon PowerTV

ಸಕ್ಕರೆ ಕಾರ್ಖಾನೆ ಆರಂಭಕ್ಕೆ ಶಾಸಕರ ಪ್ರತಿಭಟನೆ..!

ಕಲಬುರಗಿ:ಸಕ್ಕರೆ ಕಾರ್ಖಾನೆ ಆರಂಭಕ್ಕೆ ಒತ್ತಾಯಿಸಿ ಶಾಸಕರ ನೇತೃತ್ವದಲ್ಲಿ ಪ್ರತಿಭಟನೆ. ಆಳಂದ ಬಿಜೆಪಿ ಶಾಸಕ ಸುಭಾಷ್ ಗುತ್ತೇದಾರ್ ನೇತೃತ್ವದಲ್ಲಿ ಪ್ರತಿಭಟನೆ.

ಭೂಸನೂರ ಗ್ರಾಮದ ಬಳಿಯಿರೋ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ, ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಭೂಸನೂರ ಗ್ರಾಮ
ಕಬ್ಬು ಕಟಾವಿಗೆ ಒಂದು ತಿಂಗಳು ಕಳೆದ್ರು ಆರಂಭವಾಗದ ಸಕ್ಕರೆ ಕಾರ್ಖಾನೆ.ಟನ್ ಕಬ್ಬಿಗೆ 2500 ರೂ ಬೆಲೆ ನಿಗದಿಪಡಿಸಿ ಕಾರ್ಖಾನೆ ಆರಂಭಕ್ಕೆ ಒತ್ತಾಯ.

ಸರ್ಕಾರಕ್ಕೆ ಆಗ್ರಹಿಸಿದ ಆಳಂದ ಬಿಜೆಪಿ ಶಾಸಕ ಸುಭಾಷ್ ಗುತ್ತೇದಾರ್, ಪ್ರತಿಭಟನೆಯಲ್ಲಿ ಆಳಂದ, ಅಫಜಲಪುರ, ಕಮಲಾಪುರ ತಾಲೂಕಿನ ಕಬ್ಬು ಬೆಳೆಗಾರರ ಭಾಗಿಯಾಗಿದ್ದರು.

Exit mobile version