Site icon PowerTV

ಕಲಬುರಗಿ:ಗ್ಯಾಸ್ ಸಿಲೆಂಡರ್ ಸ್ಪೋಟ ಓರ್ವ ಗಂಭೀರ ಗಾಯ

ಕಲಬುರಗಿ:ಟಿನ್ ಶೆಡ್ ನಲ್ಲಿದ್ದ ಗ್ಯಾಸ್ ಸಿಲೆಂಡರ್ ಸ್ಪೋಟ ಓರ್ವ ಗಂಭೀರ ಗಾಯ. ಶಿವಪ್ಪ ತಳವಾರ ಸಿಲೆಂಡರ್ ಬ್ಲಾಸ್ಟ್ ನಿಂದ ಗಾಯಗೊಂಡ ವ್ಯಕ್ತಿ.

ಕಲಬುರಗಿ ತಾಲ್ಲೂಕಿನ ಹರಸೂರ ಗ್ರಾಮದಲ್ಲಿ ಘಟನೆ ನಡೆದಿದೆ. ಶಿವಪ್ಪ ತಳವಾರ ನಿನ್ನೆ ಸಂಜೆ ವಾಸವಿದ್ದ ಟಿನ್ ಶೆಡ್ ನಲ್ಲಿ ಸ್ಪೋಟ ಅವಘಢ. ಲೆಂಡರ್ ಬ್ಲಾಸ್ಟ್ ಹಿನ್ನಲೆ ಶಿವಪ್ಪ ದೇಹದ ಚರ್ಮ ಸುಟ್ಟು ಹೋಗಿದೆ. ಚಿಕಿತ್ಸೆಗಾಗಿ ಗಾಯಾಳು ಶಿವಪ್ಪರನ್ನ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿಸಲಾಗಿದೆ. ಮಹಾಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version