Site icon PowerTV

TET ಹಾಲ್​ ಟಿಕೆಟ್​​ನಲ್ಲಿ ಅಭ್ಯರ್ಥಿ ಬದಲು ಸನ್ನಿ ಲಿಯೋನ್ ಹಾಟ್​​ ಫೋಟೋ.!

ಬೆಂಗಳೂರು: ಬಾಲಿವುಡ್‌ನ ಹಾಟ್ ಆಂಡ್ ಬೋಲ್ಡ್ ನಟಿ ಸನ್ನಿಲಿಯೋನ್‌ ಎಂದ್ರೆ ಎಂತವರ ಎದೆ ಒಂದ್ಸಲೆ ಕನಸ್ಸಲ್ಲೂ ನೆನಸೋದು ಅವರ ಉಡುಗೆ ತೊಡುಗೆ, ಅದ್ರಲ್ಲಿ ಪಡ್ಡೆ ಹುಡುಗರ ಪಾಲಿಗೆ ಹಾಟ್ ಆ್ಯಂಡ್​ ಬೇಬಿ ಡಾಲ್​ ಆಗಿದ್ದಾಳೆ.

ಇಂತಹ ಮಾದಕ ಬೆಡಗಿ, ಬಾಲಿವುಡ್​ ನಟಿ ಸನ್ನಿಲಿಯೋನ್‌ ಅವರ ಫೋಟೋವನ್ನ ವಿದ್ಯಾರ್ಥಿ ಜಾಗದಲ್ಲಿ ಹಾಕಿ ಕರ್ನಾಟಕದ ಶಿಕ್ಷಣ ಇಲಾಖೆ ಎಡವಟ್ಟು ಮಾಡಿದೆ.

ಚಿಕ್ಕಮಗಳೂರು ಮೂಲದ ಅಭ್ಯರ್ಥಿಯು ಈ ಸಂಕಷ್ಟ ಅನುಭವಿಸಿದ್ದು, ನಿನ್ನೆ(ನ.7) ಟಿಇಟಿ (TET) ಪರೀಕ್ಷೆ ಪ್ರವೇಶಾತಿ ಪತ್ರ ಪ್ರಿಂಟ್ ಮಾಡಲು ಹೋದ ವೇಳೆಯಲ್ಲಿ ಈ ಮಾಹಿತಿ ಹೊರ ಬಂದಿದೆ.

ಇನ್ನು ಅಭ್ಯರ್ಥಿಯ ಬದಲು ಸನ್ನಿ ಲಿಯೋನ್ ಅರೆಬೆತ್ತಲೆ ಭಾವಚಿತ್ರ ಇರುವ ಹಾಲ್ ಟಿಕೆಟ್ ಕಂಡು ಅಭ್ಯರ್ಥಿ ಶಿಕ್ಷಣ ಇಲಾಖೆಗೆ ಹಾಗೂ ಶಿಕ್ಷಣ ಸಚಿವರ ವಿರುದ್ಧ ಹರಿಹಾಯ್ದಿದ್ದಾರೆ. ಏನಾದ್ರೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಇಲಾಖೆಯ ವೆಬ್ಸೈಟ್ ಗಳು ನೀಲಿಚಿತ್ರಗಳ ತಾಣವಾಗಿದೆಯೇ ಎಂಬ ಪ್ರಶ್ನೆಗಳು ಟಿಇಟಿ ಅಭ್ಯರ್ಥಿಗಳಲ್ಲಿ ಈಗ ಕಾಡುತ್ತಿದೆ.

Exit mobile version