Site icon PowerTV

ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಕಾಣೆಯಾಗಿದ್ದಾರೆ..!

ಕಲಬುರಗಿ:ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಕಾಣೆಯಾಗಿದ್ದಾರೆ. ಚಿತ್ತಾಪುರದಲ್ಲಿ ಪ್ರಿಯಾಂಕ್ ಖರ್ಗೆ ಕಾಣೆಯಾಗಿದ್ದಾರೆ ಪೊಸ್ಟರ್ ಅಳವಡಿಕೆ ಕಾಂಗ್ರೆಸಿಗರ ಕೆಂಗಣ್ಣಿಗೆ ಕಾಣೆಯಾಗಿದ್ದಾರೆ.

ಚಿತ್ತಾಪುರ ನಗರದ ಹಲವು ಕಡೆ ಕಾಣೆಯಾಗಿದ್ದಾರೆ ಪೊಸ್ಟರ್ ಅಂಟಿಸಿರುವ ಬಿಜೆಪಿ ಮುಖಂಡ, ಕಳೆದ ಒಂದೂವರೆ ತಿಂಗಳನಿಂದ ಪ್ರಿಯಾಂಕ್ ಖರ್ಗೆ ನಾಪತ್ತೆಯಾಗಿದ್ದಾರೆ. ಕೊನೆಯಬಾರಿ ಅಕ್ಟೋಬರ್ 18 ರಂದು ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಿಯಾಂಕ್ ಖರ್ಗೆ ಎಲ್ಲಾದ್ರು ಕಾಣಿಸಿಕೊಂಡರೆ ಕ್ಷೇತ್ರಕ್ಕೆ ಭೇಟಿ ನೀಡಿವಂತೆ ತಿಳಿಸಿ.ಬಿಜೆಪಿ ಯುವ ಮುಖಂಡ ಅರವಿಂದ್ ಚಹ್ವಾಣ್ ರಿಂದ ಕಾಣೆಯಾಗಿದ್ದಾರೆ ಪೊಸ್ಟರ್ ಅಳವಡಿಕೆಯಾಗಿದೆ.

Exit mobile version