Site icon PowerTV

ಆನ್ಲೈನ್ ಡೆಲಿವರಿ ರೀತಿ ಗಾಂಜಾ ಮಾಡುತ್ತಿದ್ದ ಅಂತರಾಜ್ಯ ಪೆಡ್ಲರ್ ಬಂಧನ

ಬೆಂಗಳೂರು:ಆನ್ಲೈನ್ ಡೆಲಿವರಿ ರೀತಿ ಗಾಂಜಾ ಮಾಡುತ್ತಿದ್ದ ಅಂತರಾಜ್ಯ ಪೆಡ್ಲರ್ ಬಂಧನವಾಗಿದೆ. ಡಿ.ಜೆ.ಹಳ್ಳಿ ಪೊಲೀಸರಿಂದ ಗಾಂಜಾ ಪೆಡ್ಲರ್ ಆಸೀಫ್ ಬಂಧನವಾದ ವ್ಯಕ್ತಿ.

ಆಂಧ್ರದ ವೈಜಾಗ್ ನಿಂದ ಗಾಂಜಾ ತಂದು ಬೆಂಗಳೂರಲ್ಲಿ ಮಾರಾಟ ಮಾಡುತ್ತಿದ್ದ ಆಸೀಫ್, ಕೇರಳದ ಕೋಜಿಕೋಡ್ ಮೂಲದ ಗಾಂಜಾ ಪೆಡ್ಲರ್ ಆಸೀಫ್ ಬಂಧಿತ. ಬಂಧಿತನಿಂದ ಬರೋಬ್ಬರಿ 5.50 ಲಕ್ಷ ಮೌಲ್ಯದ 9 ಕೆಜಿ 400 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ. ಹಣವನ್ನ ಅಕೌಂಟ್ ಗೆ ಹಾಕಿಸಿಕೊಂಡು ನಿರ್ದಿಷ್ಟ ಸ್ಥಳದಲ್ಲಿ ಗಾಂಜಾ ಪಾರ್ಸಲ್ ಇಡುತ್ತಿದ್ದ ಆರೋಪಿ. ಡಿಜೆಹಳ್ಳಿ ಠಾಣೆ ಇನ್ಸ್’ಪೆಕ್ಟರ್ ಪ್ರಕಾಶ್ ನೇತೃತ್ವದ ತಂಡದಿಂದ ಆರೋಪಿ ಬಂಧನ..

Exit mobile version