Site icon PowerTV

ಹಾಲಿನ ದರ ಹೆಚ್ಚಳಕ್ಕೆ ವಿಭಿನ್ನ ಪ್ರತಿಭಟನೆ..!

ಕೊಪ್ಪಳ: ಹಾಲಿನ ದರ ಹೆಚ್ಚಳಕ್ಕೆ ಆಗ್ರಹ ಹಿನ್ನಲೆ, ಕೊಪ್ಪಳದಲ್ಲಿ ಸಾವಿರಾರು ಹಾಲು ಉತ್ಪಾದಕರಿಂದ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ.
ಎಮ್ಮೆ ಹಾಗೂ ಆಕಳು ಮೆರವಣಿಗೆ ಮಾಡಿ ಪ್ರತಿಭಟನೆ ಮಾಡಿದ್ದಾರೆ.

ನಗರದ ಗವಿಮಠದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ. ಬಸವೇಶ್ವರ ವೃತ್ತದಲ್ಲಿ ಸರಕಾರದ ವಿರುದ್ಧ ಘೋಷಣೆ ಕೂಗಿದ ಹಾಲು ಉತ್ಪಾದಕರು.ರಾಜ್ಯಾದ್ಯಂತ ಒಂದೇ ದರದಲ್ಲಿ ಹಾಲು ಖರೀದಿ ಮಾಡಲು ಹಾಲು ಉತ್ಪಾದಕರು ಒತ್ತಾಯ ಮಾಡಿದ್ದಾರೆ. ಪ್ರತಿ ಲೀಟರ್ ಗೆ 5 ರೂಪಾಯಿ ಹೆಚ್ಚಳ ಮಾಡಲು ಹಾಲು ಉತ್ಪಾದಕರ ಆಗ್ರಹ ಮಾಡಿದ್ದಾರೆ.

Exit mobile version