Site icon PowerTV

ತಾಯಿಯೇ ಮಗುವನ್ನು ಕೊಂದ ಪ್ರಕರಣಕ್ಕೆ ಮತ್ತೊಂದು ತಿರುವು..!

ಬೆಂಗಳೂರು: ಬೆಂಗಳೂರಿನಲ್ಲಿ ತಾಯಿಯೇ ಮಗುವನ್ನು ಕೊಂದ ಪ್ರಕರಣ, ಸಂಪಂಗಿ ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣ.

ಮಾನಸಿಕ ಖಿನ್ನತೆಯಿಂದ ಮಗುವನ್ನು ಕೊಂದಿದ್ದಳು ಅಂತ ಸುದ್ದಿಯಾಗಿತ್ತು. ಆದರೆ ಪೊಲೀಸರು ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಸ್ಪೋಟಕ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಲೈಫ್ ನ ಎಂಜಾಯ್ ಮಾಡೋದಕ್ಕೆ ಆಗ್ತಾ ಇರಲಿಲ್ಲ ಅದಕ್ಕೆ ಮಗುನಾ ಕೊಂದೆ
193 ಪುಟ ಜಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ.

ನಿಮ್ಹಾನ್ಸ್ ಆಸ್ಪತ್ರೆಯ ವೈದ್ಯರು ಕೊಟ್ಟ ಮಾಹಿತಿ ಮೇರೆಗೆ ಚಾರ್ಜ್ ಶೀಟ್ ದಾಖಲಾಗಿದ್ದು, ನಾಲ್ಕನೇ ಮಹಡಿಯಿಂದ ಮಗುವನ್ನು ಎಸೆದಿದ್ದಳು. ತಾಯಿ ಸಂಪೂರ್ಣವಾಗಿ ಗುಣಮುಖರಾಗಿದ್ರು ಎಂದು ನಿಮ್ಹಾನ್ಸ್ ವರದಿ ನೀಡಿದೆ.ಇನ್ನು ಈ ಕುರಿತು ಸುಷ್ಮಾಳ ಕರಾಳ ಮುಖ ಬಯಲು ಮಾಡಿದ ನಿಮ್ಹಾನ್ಸ್ ವೈದ್ಯರು. ಆಗಸ್ಟ್ 4 ರಂದು ನಡೆದಿದ್ದ ಘಟನೆ. ಮಗು ಆರ್ ಟಿಸಿಎಂ ಖಾಯಿಲೆಯಿಂದ ಬಳಲುತ್ತಿತ್ತು.ಮಾನಸಿಕ ಖಿನ್ನತೆ ಮಗುಗೆ ಇರಲಿಲ್ಲ ಎಂದು ವೈದ್ಯರು ವರದಿ ನೀಡಿದ್ದಾರೆ.

Exit mobile version