Site icon PowerTV

‘ಬಿಜೆಪಿ ಕಾರ್ಯಕರ್ತರ ಸಂಕಲ್ಪ ಸಭೆ ಉದ್ಘಾಟನೆ.’

ಮಂಡ್ಯ: ನಳೀನ್ ಕುಮಾರ್ ಕಟೀಲ್ ,ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಹಲವು ನಾಯಕರ ಸಮ್ಮುಖದಲ್ಲಿ ‘ಬಿಜೆಪಿ ಕಾರ್ಯಕರ್ತರ ಸಂಕಲ್ಪ ಸಭೆ ಉದ್ಘಾಟನೆ.’

ದೀಪ ಬೆಳಗುವುದರ ಮೂಲಕ ಸಂಕಲ್ಪ ಸಭೆ ಉದ್ಘಾಟನೆ. ಸಭೆ ಉದ್ಘಾಟಿಸಿದ ನಳೀನ್ ಕುಮಾರ್ ಕಟೀಲ್. ಬಿಜೆಪಿ ಪಕ್ಷದ ವತಿಯಿಂದ ನಡೆಯುತ್ತಿರುವ ಸಂಕಲ್ಪ ಸಭೆ. ಸಕ್ಕರೆ ನಾಡಲ್ಲಿ ಬಿಜೆಪಿ ಸಧೃಡಗೊಳಿಸಲು ಸಭೆಯಲ್ಲಿ ಮಾಸ್ಟರ್ ಪ್ಲಾನ್. ಶ್ರೀರಂಗಪಟ್ಟಣದ TAPCMS ಆವರಣದಲ್ಲಿ ನಡೆಯುತ್ತಿರುವ ಸಭೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ಸಭೆ. ಬೂತ್ ಮಟ್ಟದ ಅಧ್ಯಕ್ಷರು‌ ಹಾಗೂ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದ್ದಾರೆ.ಬಿಜೆಪಿ ಬಲ ವರ್ಧನೆ ಕುರಿತು ಕಾರ್ಯಕರ್ತರ ಜೊತೆ ಚರ್ಚೆ. ಸಂಕಲ್ಪ ಸಭೆಯಲ್ಲಿ ಸಚಿವ ಕೆ.ಗೋಪಾಲಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಸಿಪಿ ಉಮೇಶ್, ಜಗ್ಗದೀಶ್ ಹಿರೇಮನಿ, ಮುನಿರಾಜ್,ಬಿಜೆಪಿ ಮುಖಂಡ ಡಾ.ಇಂದ್ರೇಶ್ ಸೇರಿ ಹಲವರು ಭಾಗಿಯಾಗಿದ್ದಾರೆ.

Exit mobile version