Site icon PowerTV

ಸಿದ್ದಗಂಗಾ ಮಠದಲ್ಲಿದ್ದ ಭಕ್ತಾದಿಗಳಿಂದ ಕಣ್ಣೂರು ಶ್ರೀಗಳ ವಿರುದ್ದ ಆಕ್ರೋಶ

ತುಮಕೂರು:ಬಂಡೆ ಮಠದ ಶ್ರೀ ಆತ್ಮಹತ್ಯೆ ಪ್ರಕರಣ. ಸಿದ್ದಗಂಗಾ ಮಠದಲ್ಲಿ ಕಣ್ಣೂರು ಶ್ರೀಗಳ ಸಮುಖದಲ್ಲಿ ಸ್ಥಳ ಮಹಜರು.
15 ನಿಮಿಷದಲ್ಲಿ ಮಹಜರು ಮುಗಿಸಿ ಕರೆದೊಯ್ದ ಪೊಲೀಸರು.

ಮಠದಲ್ಲಿ ಇದ್ದ ಭಕ್ತಾದಿಗಳಿಂದ ಕಣ್ಣೂರು ಶ್ರೀಗಳ ವಿರುದ್ಧ ಆಕ್ರೋಶ. ಮಹಜರು ಮುಗಿಸಿ ವಾಪಸ್ ಹೋಗುತಿದ್ದಂತೆ ಹಲ್ಕಾ ಕೆಲಸ ಮಾಡುವ ನಿನಗೆ ನಾಚಿಕೆ ಆಗಲ್ವಾ ಎಂದು ಭಕ್ತಾಧಿಗಳ ಆಕ್ರೋಶ. ಮಹಜರು ವೇಳೆ ಬಂಡೆ ಮಠದ ನಕಲಿ ಸೀಲ್, ನಕಲಿ ಲೇಟರ್‌ಗಳು ಪತ್ತೆ.

ಆರೋಪಿ ಕಣ್ಣೂರು ಶ್ರೀಗಳನ್ನು ಸ್ಥಳ ಮಹಜರಿಗೆ ಕರೆದುಕೊಂಡು ಬಂದಿದ್ದ ಪೊಲೀಸರು.ಸಿದ್ದಗಂಗಾ ಮಠದಲ್ಲಿ ಸ್ಥಳ ಮಹಜರು ನಡೆಸಿದ ಪೊಲೀಸರ ತಂಡ. ಹಳೇ ಮಠದಲ್ಲಿನ ಕಣ್ಣೂರು ಶ್ರೀಗಳ ವಾಸ್ತವ್ಯದ ಕೊಠಡಿ ಪರಿಶೀಲನೆ. ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದಿದ್ದ ಕಣ್ಣೂರು ಶ್ರೀಗಳು.

Exit mobile version