Site icon PowerTV

ನಾಯಕರನ್ನು ಒಗ್ಗೂಡಿಸುವತ್ತ ಬಿ.ಕೆ.ಮಂಜುನಾಥ್

ತುಮಕೂರು:ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿರೋ ಬಿ.ಕೆ.ಮಂಜುನಾಥ್. ಕೊರಟಗೆರೆಯಲ್ಲಿದ್ದ ಐದು ಜನ ಆಕಾಂಕ್ಷಿಗಳ ಒಗ್ಗೂಡಿಸುವ ತಂತ್ರ.

ಬಿಜೆಪಿ ನಾಯಕರ ಒಗ್ಗೂಡಿಸುವ ತಂತ್ರದಲ್ಲಿ ಯಶಸ್ವಿಯಾದ್ರಾ ಬಿ.ಕೆ.ಮಂಜುನಾಥ್. ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿರೋ ಬಿ.ಕೆ.ಮಂಜುನಾಥ್. ಕೊರಟಗೆರೆಯಲ್ಲಿದ್ದ ಐದು ಜನ ಆಕಾಂಕ್ಷಿಗಳ ಒಗ್ಗೂಡಿಸುವ ತಂತ್ರ. ಕೊರಟಗೆರೆ ಐಬಿಯಲ್ಲಿ ಸಭೆ ನಡೆಸಿ ಒಗ್ಗಟ್ಟಿನ ಮಂತ್ರ ಸಾರಿದ ಜಿಲ್ಲಾಧ್ಯಕ್ಷರು.

ಡಾ.ಲಕ್ಷ್ಮಿಕಾಂತ್, ಅನಿಲ್ ಕುಮಾರ್, ವೈ.ಹೆಚ್.ಹುಚ್ಚಯ್ಯ, ಮುನಿಯಪ್ಪ, ಗಂಗಹನುಮಯ್ಯ. ಐದು ಜನ ಆಕಾಂಕ್ಷಿಗಳು. ಐದು ಜನರ ಸಭೆ ಕರೆದು ಒಗ್ಗಟ್ಟಿನಲ್ಲಿ ಪ್ರಚಾರ ಮಾಡುವಂತೆ ಸೂಚನೆ.ಹೈಕಮಾಂಡ್ ಯಾರಿಗೆ ಟಿಕೇಟ್ ನೀಡಿದ್ರು ಕೆಲಸ ಮಾಡುವಂತೆ ಮನವೊಲಿಕೆ.

Exit mobile version