Site icon PowerTV

ಅರೆಸ್ಟ್‌ಗೂ ಮುನ್ನ ನೀಲಾಂಬಿಕೆ ಮಾಡಿದ್ದೇನು ಗೊತ್ತಾ?

ರಾಮನಗರ : ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಖಾಕಿ ದಾರಿ ತಪ್ಪಿಸಲು ‘ಹನಿ’ ಲೇಡಿಯ ಕಿಲಾಡಿ ಸ್ಕೆಚ್‌ ಮಾಡಿದ್ದಾಳೆ.

ಸಾಕ್ಷ್ಯನಾಶಕ್ಕೆ ಆರೋಪಿ ನೀಲಾಂಬಿಕೆ ಪ್ಲ್ಯಾನ್‌ ಮಾಡಿದ್ದು, ಖಾಕಿ ದಾರಿ ತಪ್ಪಿಸಲು ‘ಹನಿ’ ಲೇಡಿಯ ಕಿಲಾಡಿ ಸ್ಕೆಚ್‌ ಮಾಡಿದ್ದಾಳೆ. ಅರೆಸ್ಟ್‌ಗೂ ಮುನ್ನ ಮೊಬೈಲ್‌ನಲ್ಲಿ ಡಾಟಾ ರಿಲೀಸ್‌ ಮಾಡಿದ್ದು, ಹಳೇ ಫೋನ್‌ ಬಚ್ಚಿಟ್ಟು ಅಮಾಯಕಳಂತೆ ‘ಹನಿ’ಲೇಡಿ ನಟನೆ ಮಾಡಿದ್ದಾಳೆ.

ಇನ್ನು, ಹಲವು ಬಾರಿ ಮೊಬೈಲ್‌ ಫ್ಯಾಶ್‌ ಮಾಡಿದ್ದ ನೀಲಾಂಬಿಕೆ, ಮಠದಿಂದಲೇ ಯುವತಿ ಸ್ವಾಮೀಜಿಗೆ ವಿಡಿಯೋ ಕಾಲ್‌ ಮಾಡಿದ್ದಾಳೆ. ಮೂವರು ಆರೋಪಿಗಳನ್ನು ಪೊಲೀಸರು ತನಿಖೆ ನಡೆಸುವ ವೇಳೆಯಲ್ಲಿ ಈ ವಿಚಾರ ತಿಳಿದು ಬಂದಿದೆ.

Exit mobile version