Site icon PowerTV

ಕುತೂಹಲ ಕೆರಲಿಸಿದ ಕೂಡಲ ಸಂಗಮ ಬಸವ ಜಯಮೃತ್ಯಂಜಯ ಸ್ವಾಮೀಜಿ ಹೇಳಿಕೆ

ಬೆಳಗಾವಿ: ಗೋಕಾಕ ರಾಜಕಾರಣ ಅಂದ್ರೆ ಸರ್ಕಾರ ಕೆಡುವುದು, ಜಾರಕಿಹೊಳಿ ಸಹೋದರರು ಕುರಿತು ಕೂಡಲ ಸಂಗಮ ಬಸವ ಜಯಮೃತ್ಯಂಜಯ ಸ್ವಾಮೀಜಿ ರವರು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಖನಗಾಂವ – ನಬಾಪುರ ಹೇಳಿಕೆ ನೀಡಿದ್ದಾರೆ.

ಲಿಂಗಾಯತ ಸಮುದಾಯದಕ್ಕೆ 2A ಮೀಸಲಾತಿ ನೀಡಲು ಆಗ್ರಹಿಸಿ ನಿನ್ನೆ ಜನಜಾಗೃತಿ ಸಮಾವೇಶದ ಭಾಷಣದಲ್ಲಿ ಹೇಳಿಕೆ.
ಗೋಕಾಕ ರಾಜಕಾರಣ ಅಂದ್ರೆ ಸರ್ಕಾರ ಕೆಡುವುದು, ಸರ್ಕಾರ ತರುವುದು ಅದೇ ಬ್ರೇಕಿಂಗ್ ನ್ಯೂಸ್ ಇದು ನಿಮಗೆ ಗೊತ್ತೇ ಇದೆ.
ಹಾಗೇ ನಾವು ಸರ್ಕಾರ ಕೆಡುವವರಲ್ಲ, ಸರ್ಕಾರ ತರುವವರಲ್ಲ.

ಇರುವಂತಹ ಸರ್ಕಾರದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಕೇಳುತ್ತಿದ್ದೇವೆ.ನವೆಂಬರ್ 13 ಕ್ಕೆ ಪಂಚಮಸಾಲಿ ಸಮುದಾಯ ಮೀಸಲಾತಿಗಾಗಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.ಈ ಸಮಾವೇಶ, ಹೋರಾಟಕ್ಕೆ ಗೋಕಾಕ ತಾಲೂಕಿನ ಹಳ್ಳಿಯ ಜನರಲ್ಲಿ ಜಾಗೃತಿ ಮೂಡಿಸಲ ಕರೆಯಲು ಬಂದಿದ್ದೇವೆ.ಸಮಾವೇಶಕ್ಕೆ ಮುನ್ನ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಯಲಿದೆ.

Exit mobile version