Site icon PowerTV

ಪ್ರವಾಸಿಗರ ಕ್ಯಾಮರ ಕಣ್ಣಲ್ಲಿ ಸೆರೆಯಾದ ಗಜಪಡೆ

ಚಾಮರಾಜನಗರ: ಬಂಡಿಪುರ ಅರಣ್ಯ ಕಚೇರಿಯ ಬಳಿ ಇರುವ ರಸ್ತೆಯಲ್ಲಿ ಗಜಪಡೆಯತಂಡ ರಸ್ತೆ ದಾಟುವ ದೃಶ್ಯನೋಡಿ ಪ್ರವಾಸಿಗರು ಕಣ್​ತುಂಬಿಕೊಂಡಿದ್ದಾರೆ.

ಒಟ್ಟಿಗೆ ಹತ್ತರಿಂದ ಹದಿನೈದು ಗುಂಪಿನ ಗಜಪಡೆಯ ರೋಡ್ ಕ್ರಾಸ್‌ ರಸ್ತೆ ದಾಟಿದ ಗಜಪಡೆಯ ಕುಟುಂಬವನ್ನು ನೋಡಿ ಬೆರಗಾದ ಪ್ರವಾಸಿಗರು. ಚಾಮರಾಜನಗರ ಜಿಲ್ಲೆ ಬಂಡಿಪುರದ ಕುಂದುಕೆರೆ ವ್ಯಪ್ತಿಯಲ್ಲಿ ಘಟನೆ ನಡೆದಿದೆ. ಬಂಡೀಪರ ಅರಣ್ಯ ಕಚೇರಿಯ ಬಳಿ ಇರುವ ರಸ್ತೆ ದಾಟಿದ ಗಜಪಡೆ. ಕುಟುಂಬ ಸಮೇತರಾಗಿ ಒಂದೆಡೆಯಿಂದ ಮತ್ತೊಂದೆಡೆ ಧಾವಿಸಿದ ಆನೆಗಳ ಹಿಂಡು. ಮೊದಲಿಗೆ ಹಾಗೂ‌ ಕೊನೆಗೆ ಗುಂಪಿನ ದೊಡ್ಡಾನೆಗಳು ನೆಡೆಗೆ. ಮಧ್ಯೆದಲ್ಲಿ ಮಾರಿಯಾನೆಗಳನ್ನುಬಸೇರಿಸಿಕೊಂಡು ರಸ್ತೆ‌ ದಾಟಿದ‌ ಗಜಪಡೆ. ಒಟ್ಟಿಗೆ ಹತ್ತು‌ ಹದಿನೈದು ಆನೆಗಳ ರಸ್ತೆ ದಾಟುವ ದೃಶ್ಯ ‌ಕಂಡ ಪ್ರವಾಸಿಗರು.

Exit mobile version