Site icon PowerTV

PFI ಟಾರ್ಗೆಟ್​​​ನ ಸ್ಫೋಟಕ ಸತ್ಯ ಬಹಿರಂಗ..!

ಬೆಂಗಳೂರು : NIA ತನಿಖೆ ವೇಳೆ ಮತ್ತೊಂದು ಭಯಾನಕ ಸತ್ಯ ಬಯಲಾಗಿದ್ದು, ಬ್ಯಾನ್‌ಗೆ ಸೇಡು ತೀರಿಸಿಕೊಳ್ಳಲು ಪೊಲೀಸರು, ತನಿಖಾ ಸಂಸ್ಥೆಗಳ ಅಧಿಕಾರಿಗಳನ್ನು ಟಾರ್ಗೆಟ್​ ಮಾಡಿದ್ದಾರೆ.

ನಗರದಲ್ಲಿ PFI ಸದಸ್ಯರು ಟಾರ್ಗೆಟ್‌ ಮಾಡಿರುವ ಸ್ಫೋಟಕ ಸತ್ಯ ಬಹಿರಂಗವಾಗಿದ್ದು, ಹಿಂದೂ ಪರ ಸಂಘಟನೆಗಳ ಪರ ಕೆಲಸ ಮಾಡಿದವರೇ ಟಾರ್ಗೆಟ್‌ ಆಗಿದ್ದಾರೆ. ಪೊಲೀಸರನ್ನ ಟಾರ್ಗೆಟ್‌ ಮಾಡಿ ಕೊಲೆ ಮಾಡಲು ಸ್ಕೆಚ್‌ ಹಾಕಿದ್ರಾ? NIA ನಿಂದ ಕೇಂದ್ರ ಗುಪ್ತಚರ ಇಲಾಖೆಗೆ ಮಾಹಿತಿ ರವಾನಿಸಲಾಗಿದೆ.

ಇನ್ನು, ರಾಜ್ಯಗಳ ಪೊಲೀಸರಿಗೆ ಕೇಂದ್ರ ಗುಪ್ತಚರ ಇಲಾಖೆಯಿಂದ ಅಲರ್ಟ್ ಆಗಿದ್ದು, SP ಹಾಗೂ ಕಮೀಷನರೇಟ್ ವ್ಯಾಪ್ತಿಯ ಆಯುಕ್ತರಿಗೆ ಮಾಹಿತಿ ನೀಡಿದ್ದು, PFI ಬ್ಯಾನ್‌ಗೆ ಸೇಡು ತೀರಿಸಿಕೊಳ್ಳಲು PFI ಸಿದ್ದವಾಗಿದೆ.

Exit mobile version