Site icon PowerTV

ನಿಮಿಷಾಂಭ ದೇವಸ್ಥಾನಕ್ಕೆ ಬೇಟಿಕೊಟ್ಟ ನಟ ಶಿವರಾಜ್ ಕುಮಾರ್..!

ಮಂಡ್ಯ: ನಿಮಿಷಾಂಭ ದೇವಸ್ಥಾನಕ್ಕೆ ಇಮದು ನಟ ಶಿವರಾಜ್ ಕುಮಾರ್ ಭೇಟಿ ನಿಡಿದ್ದಾರೆ. ಪತ್ನಿ ಗೀತಾ ಅವರೊಂದಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಇಮದು ನಿಮಿಷಾಂಭ ದೇವಸ್ಥಾನಕ್ಕೆ ಶಿವಣ್ಣ ಬೇಟಿ ನೀಡಿದ್ದಾರೆ. ಪತ್ನಿ ಗೀತ ರವರೊಂದಿಗೆ ಹಾಗೂ ಜೊತೆಯಲ್ಲಿ ಹಲವಾರು ಸ್ನೇಹಿತರು ಸಾಥ್ ನಿಡಿದ್ದಾರೆ. ಶ್ರೀರಂಗಪಟ್ಟಣದ ನಿಮಿಷಾಂಭ ದೇವಾಲಯದಲ್ಲಿ, ಶಿವರಾಜ್ ಕುಮಾರ್ ದಂಪತಿಗಳನ್ನು ಸ್ವಾಗತಿಸಿದ ದೇವಸ್ಥಾನ ಸಿಬ್ಬಂದಿಗಳು. ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕಿ ವಿಶೇಷ ಪೂಜೆ ಸಲ್ಲಿಸಿದ ಶಿವರಾಜ್ ಕುಮಾರ್ ದಂಪತಿ. ಶಾಲು ಹೊದಿಸಿ ಹಾರ ಹಾಕಿ ಆಶೀರ್ವದಿಸಿದ ಪ್ರಧಾನ ಅರ್ಚಕರು. ನಂತರ ಕಾರಿಗೂ ಪೂಜೆ ಮಾಡಿಸಿದ ಶಿವರಾಜ್ ಕುಮಾರ್, ಪೂಜೆ ಮುಗಿಸಿ ಸ್ವತಃ ತಾವೇ ಕಾರು ಚಾಲನೆ ಮಾಡಿದ್ದಾರೆ.

Exit mobile version