Site icon PowerTV

ಹಾವೇರಿ: 67 ನೇ ಅದ್ದೂರಿ ಕನ್ನಡ‌ ರಾಜ್ಯೋತ್ಸವ..!

ಹಾವೇರಿ: ಇಂದು 67ನೇ ಕನ್ನಡ‌ ರಾಜ್ಯೋತ್ಸವ ಹಿನ್ನೆಲೆ, ಏಲಕ್ಕಿ ನಾಡು ಹಾವೇರಿಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದೆ.  ಕನ್ನಡ ರಾಜ್ಯೋತ್ಸವ ಅಂಗವಾಗಿ ತಾಯಿ ಭುವನೇಶ್ವರಿ ಪೋಟೋಗೆ ಪುಷ್ಪಾರ್ಚನೆ ಮಾಡಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಅರಬೈಲ್ ಶಿವರಾಂ ಹೆಬ್ವಾರಿಂದ ಪುಷ್ಪಾರ್ಚನೆ ನೆರವೇರಿದೆ. ಜಿಲ್ಲಾಧಿಕಾರಿ ರಘುಮೂರ್ತಿ,ಸಿಇಓ ಮಹಮ್ಮದ್ ರೋಷನ್,ನಗರಸಭೆ ಅಧ್ಯಕ್ಷ ಸಂಜೀವ್ ನೀರಲಗಿ ಸೇರಿದಂತೆ‌ ಹಲವು ಗಣ್ಯರು‌ ಭಾಗಿಯಗಿದ್ದರು. ನಗರದ ಮುನ್ಸಿಪಲ್ ಮೈದಾನದಲ್ಲಿ ನಡೆದ ಧ್ವಜ ರೋಹಣ. ಧ್ವಜ ರೋಹಣ ಬಳಿಕ ಮೆರವಣಿಗೆಯಲ್ಲಿ ವಾದ್ಯತಂಡ ಸೇರಿದಂತೆ‌ ಅನೇಕ ಕಲಾತಂಡ‌ ಭಾಗಿ
ಜಿಲ್ಲಾ ಉಸ್ತುವಾರಿ ಸಚಿವರ ಶಿವರಾಮ್ ಹೆಬ್ಬಾರ್ ಗೆ ಪೊಲೀಸ್ ಪಡೆ ಹಾಗೂ ವಿವಿಧ ಶಾಲಾ, ಕಾಲೇಜು ವಿದ್ಯಾರ್ಥಿಗಳಿಂದ ಕರ್ಷಕ ಪಥಸಂಚಲನ ಮೂಲಕ ಗೌರವವಂದನೆ ಮಾಡಲಾಗಿದೆ.

Exit mobile version