Site icon PowerTV

ಬೆಳಗಾವಿ: ನಮ್ಮ ಬಾವುಟ ನಮ್ಮ ಹೆಮ್ಮೆ..!

ಬೆಳಗಾವಿ:ಇಂದು 67 ಕನ್ನಡ ರಾಜ್ಯೋತ್ಸವ ಸಂಭ್ರಮ ಹಿನ್ನಲೆಯಲ್ಲಿ, ಬೆಳಗಾವಿಯಲ್ಲಿ ‌ಕನ್ನಡ ರಾಜ್ಯೋತ್ಸವ ಸಂಭ್ರಮವನ್ನ ಬುಕ್ ಆಪ್ ರೆಕಾರ್ಡ್ ಸೇರಿಸಲು ಈಗಾಗಲೇ ಚಿಂತನೆ ನಡೆಸಲಾಗಿದೆ.

ನಮ್ಮ ಬಾವುಟ ನಮ್ಮ ಹೆಮ್ಮೆ ಎಂಬ ಹೆಸರಿನಡಿ ಬೃಹತ್ ಕನ್ನಡ ಬಾವುಟ ಮೆರವಣಿಗೆ, ಕನ್ನಡ ಮನಸ್ಸುಗಳು ಎಂಬ ಕನ್ನಡ ಸಂಘಟನೆ ಕಾರ್ಯಕರ್ತರಿಂದ ಚಾಲನೆ.

ಬೆಳಗಾವಿಯ ಚನ್ನಮ್ಮ ವೃತ್ತದಿಂದ ಆರಂಭವಾದ ಬಾಹುಟ ಮೆರವಣಿ ಅತೀ ಉದ್ದದ ಕನ್ನಡ ಬಾವುಟ ಪ್ರದರ್ಶನ ಮತ್ತು ಮೆರವಣಿಗೆ ಮಾಡಿ ಅದನ್ನು ಲಂಡನ್ ಬುಕ್ ಆಫ್ ರೆಕಾರ್ಡ್ ಸೇರಿಸಲು ಯೋಜನೆ.10,000 ಅಡಿಯ ಸುಮಾರು 3,200 ಮೀಟರ್ ಉದ್ದದ ಬೃಹತ್ ಕನ್ನಡ ಬಾವುಟದ ಮೆರವಣಿಗೆ ನಡೆಯಲಿದೆ.

Exit mobile version