Site icon PowerTV

ಮೀನು ಹಿಡಿಯಲು ಹೋದ ವ್ಯಕ್ತಿ ನೀರುಪಾಲು

ಚಾಮರಾಜನಗರ: ಚಾಮರಾಜನಗರದ ಒಡೆಯರದೂಡ್ಡಿ ಗ್ರಾಮದ ಸಮೀಪ ಇರುವ ಚೆಕ್ ಡ್ಯಾಮ್​ಬಳಿ ಮೀನು ಹಿಡಿಯಲು ಹೋಗಿ ವ್ಯಕ್ತಿಯೋರ್ವ ನೀರುಪಾಲಗಿರುವ ಘಟನೆ ನಡೆದಿದೆ.

ಮೀನು ಹಿಡಿಯಲು ಹೋಗಿ ವ್ಯಕ್ತಿಯೋರ್ವ ನೀರು ಪಾಲು. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಹಳೆ ಮಾರ್ಟಳ್ಳಿ ಸಮೀಪ ಘಟನೆ ನಡೆದಿದೆ. ಹಳೆ ಮಾರ್ಟಳ್ಳಿ ಹಾಗೂ ಒಡೆಯರದೂಡ್ಡಿ ಗ್ರಾಮದ ಸಮೀಪ ಇರುವ ಚೆಕ್ ಡ್ಯಾಮ್. ಒಡೆಯರದೂಡ್ಡಿ ಗ್ರಾಮದ ಮೊದಲ್ಯೆಮುತ್ತು (ವೇಲುಸ್ವಾಮಿ ) ಎಂಬಾತನೆ ಮೃತಪಟ್ಟ ದುರ್ದೈವಿ.

ಇನ್ಸ್ಥನು ಘಟನೆ ನಡೆದ ಸ್ಳತಳಕ್ಕೆ ಹನೂರು ಅಗ್ನಿಶಾಮಕ ದಳದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಒಂದು ಗಂಟೆಯ ಕಾರ್ಯಚರಣೆ ಬಳಿಕ ಮೃತದೇಹ ಹೊರತೆಗೆದ ಅಗ್ನಿಶಾಮಕ ದಳದ ಸಿಬ್ಬಂದಿ. ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version