Site icon PowerTV

ಕರಗದ ‘ಅಭಿ’ಮಾನಿ ಸಾಗರ !

ಬೆಂಗಳೂರು:  ನೆನ್ನೆಗೆ ಅಪ್ಪು ನಮ್ಮನ್ನೆಲ್ಲ ಅಗಲಿ ಒಂದು ವರ್ಷ ಕಳೆದಿದೆ. ಕಂಠೀರವ ಸ್ಟುಡಿಯೋ ಮುಂದೆ ಸುಮಾರು ಎರಡು ಲಕ್ಷಕ್ಕು ಅದಿಕಮಂದಿ ಬೇಟಿನೀಡಿದ್ದರು.

ಕಂಠೀರವ ಸ್ಟುಡಿಯೋ ಮುಂದೆ ಇವತ್ತು ಕೂಡ ಜನರು ಕ್ಯೂ ನಿಂತ ಜನ.
ಪರಮಾತ್ಮನ ದರ್ಶನ ಪಡೆಯಲು ಸರದಿ ಸಾಲಿನಲ್ಲಿ ನಿಂತ ಭಕ್ತರು.

ಕರಗದ ‘ಅಭಿ’ಮಾನಿ ಸಾಗರಕ್ಕೆ ಡಾ. ರಾಜ್ ಕುಟುಂಬ ಮನಸೋತಿದೆ.
ನಿನ್ನೆಯಿಂದ ಸಾಗರೋಪಾದಿಯಲ್ಲಿ ಹರಿದು ಬರ್ತಿರೋ ಜನಸಾಗರ.
ಎರಡು ಲಕ್ಷ ಜನ ಪರಮಾತ್ಮನ ಪುಣ್ಯಸ್ಮರಣೆಯಲ್ಲಿ ಭಾಗಿಯಾಗಿದ್ದರು.
ನಿನ್ನೆ ಬೆಳಗ್ಗೆ ಯಿಂದ ರಾತ್ರಿ 12 ಗಂಟೆವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು
ಈಗ ಬೆಳ್ಳಂಬೆಳಗ್ಗೆ ಮತ್ತೆ ಸರದಿ ಸಾಲಿನಲ್ಲಿ ನಿಂತಿದ್ದಾರೆ
ನೂರಾರು ಸಂಖ್ಯೆಯಲ್ಲಿ ಜನ ಕ್ಯೂ ನಿಂತಿದ್ದಾರೆ.
ಇಂದು‌ ಬೆಳಗ್ಗೆ 9 ಗಂಟೆಯಿಂದ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಡಲಾಗ್ತಿದೆ.

Exit mobile version